ತಿರುಪತಿ ತಿಮ್ಮಪ್ಪನ ದೇಗುಲದ ಉದ್ಯೋಗಿ ಕೊರೊನಾಗೆ ಬಲಿ

ತಿರುಪತಿ ತಿಮ್ಮಪ್ಪನ ದೇಗುಲದ ಉದ್ಯೋಗಿ ಕೊರೊನಾಗೆ ಬಲಿ

ತಿರುಪತಿ: ಆಂಧ್ರಪ್ರದೇಶದ ತಿರುಮಲದಲ್ಲಿ ಟಿಟಿಡಿ ಉದ್ಯೋಗಿ ವೀರಸ್ವಾಮಿ‌‌ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ತಿರುಪತಿಯಲ್ಲಿನ ಪದ್ಮಾವತಿ ಕೊವಿಡ್ ಆಸ್ಪತ್ರೆಯಲ್ಲಿ ವೀರಸ್ವಾಮಿ ಮೃತಪಟ್ಟಿದ್ದಾರೆ. ವಾರದ ‌‌ಹಿಂದೆ‌ ಕೊರೊನಾ‌ ಪಾಸಿಟಿವ್ ಬಂದಿದ್ದ ಕಾರಣ ವೀರಸ್ವಾಮಿ ಆಸ್ಪತ್ರೆಗೆ‌ ದಾಖಲಾಗಿದ್ದರು. ತಿರುಮಲದ ತಿಮ್ಮಪ್ಪನ ದೇವಾಲಯದಲ್ಲಿ TTD ಉದ್ಯೋಗಿಯಾಗಿ ವೀರಸ್ವಾಮಿ ಕೆಲಸ‌ ಮಾಡುತ್ತಿದ್ದರು. ಈ ಹಿಂದೆ ತಿಮ್ಮಪ್ಪ ದೇಗುಲದ ಹಿರಿಯ ಅರ್ಚಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು.

sadhu srinath

|

Jul 24, 2020 | 10:33 AM

ತಿರುಪತಿ: ಆಂಧ್ರಪ್ರದೇಶದ ತಿರುಮಲದಲ್ಲಿ ಟಿಟಿಡಿ ಉದ್ಯೋಗಿ ವೀರಸ್ವಾಮಿ‌‌ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ತಿರುಪತಿಯಲ್ಲಿನ ಪದ್ಮಾವತಿ ಕೊವಿಡ್ ಆಸ್ಪತ್ರೆಯಲ್ಲಿ ವೀರಸ್ವಾಮಿ ಮೃತಪಟ್ಟಿದ್ದಾರೆ.

ವಾರದ ‌‌ಹಿಂದೆ‌ ಕೊರೊನಾ‌ ಪಾಸಿಟಿವ್ ಬಂದಿದ್ದ ಕಾರಣ ವೀರಸ್ವಾಮಿ ಆಸ್ಪತ್ರೆಗೆ‌ ದಾಖಲಾಗಿದ್ದರು. ತಿರುಮಲದ ತಿಮ್ಮಪ್ಪನ ದೇವಾಲಯದಲ್ಲಿ TTD ಉದ್ಯೋಗಿಯಾಗಿ ವೀರಸ್ವಾಮಿ ಕೆಲಸ‌ ಮಾಡುತ್ತಿದ್ದರು. ಈ ಹಿಂದೆ ತಿಮ್ಮಪ್ಪ ದೇಗುಲದ ಹಿರಿಯ ಅರ್ಚಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada