ಸರ್ಕಾರದ ಆದೇಶಕ್ಕೆ ಡೋಂಟ್​ ಕೇರ್​ ಎಂದ ವಿಬ್‌ಗಯಾರ್ ಶಾಲೆ

ಬೆಂಗಳೂರು: ಪೋಷಕರಿಂದ ಕಡ್ಡಾಯವಾಗಿ ಶಾಲಾ ಫೀಸ್ ಪಡೆಯುವಂತಿಲ್ಲಾ ಅಂತಾ ಈ ಹಿಂದೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ‌ ಹೊರಡಿಸಿತ್ತು. ಆದರೆ, ನಗರದ ಕೆಲವು ಶಾಲೆಗಳು ಈ ಆದೇಶಕ್ಕೆ ಡೋಂಟ್​ ಕೇರ್​ ಎನ್ನುವಂತೆ ವರ್ತಿಸುತ್ತಿದೆ. ಇವುಗಳಲ್ಲಿ ವಿಬ್​ಗಯಾರ್​ ಶಾಲೆ ಕೂಡ ಒಂದು. ಸರ್ಕಾರದ ಆದೇಶ ಲೆಕ್ಕಿಸದ ಶಾಲೆಯ ಆಡಳಿತ ಮಂಡಳಿ ಪೂರ್ತಿ ಶುಲ್ಕ ಪಾವತಿಸಿ ಇಲ್ಲದಿದ್ದರೆ ಮಕ್ಕಳ ಅಡ್ಮಿಷನ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಗರದ ಹೊರಮಾವು ಬಳಿಯಿರುವ ವಿಬ್​ಗಯಾರ್​ ಶಾಲಾಡಳಿತದಿಂದ […]

ಸರ್ಕಾರದ ಆದೇಶಕ್ಕೆ ಡೋಂಟ್​ ಕೇರ್​ ಎಂದ ವಿಬ್‌ಗಯಾರ್ ಶಾಲೆ
Follow us
KUSHAL V
|

Updated on: Jun 26, 2020 | 10:50 AM

ಬೆಂಗಳೂರು: ಪೋಷಕರಿಂದ ಕಡ್ಡಾಯವಾಗಿ ಶಾಲಾ ಫೀಸ್ ಪಡೆಯುವಂತಿಲ್ಲಾ ಅಂತಾ ಈ ಹಿಂದೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ‌ ಹೊರಡಿಸಿತ್ತು. ಆದರೆ, ನಗರದ ಕೆಲವು ಶಾಲೆಗಳು ಈ ಆದೇಶಕ್ಕೆ ಡೋಂಟ್​ ಕೇರ್​ ಎನ್ನುವಂತೆ ವರ್ತಿಸುತ್ತಿದೆ. ಇವುಗಳಲ್ಲಿ ವಿಬ್​ಗಯಾರ್​ ಶಾಲೆ ಕೂಡ ಒಂದು.

ಸರ್ಕಾರದ ಆದೇಶ ಲೆಕ್ಕಿಸದ ಶಾಲೆಯ ಆಡಳಿತ ಮಂಡಳಿ ಪೂರ್ತಿ ಶುಲ್ಕ ಪಾವತಿಸಿ ಇಲ್ಲದಿದ್ದರೆ ಮಕ್ಕಳ ಅಡ್ಮಿಷನ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಗರದ ಹೊರಮಾವು ಬಳಿಯಿರುವ ವಿಬ್​ಗಯಾರ್​ ಶಾಲಾಡಳಿತದಿಂದ ಪೋಷಕರಿಗೆ ಕರೆಮಾಡಿ ಒತ್ತಡ ಹೇರುತ್ತಿದ್ದಾರೆ. ಆನ್​ಲೈನ್ ಕ್ಲಾಸ್ ಅಟೆಂಡ್ ಮಾಡಬೇಕಾದ್ರೂ ಫೀಸ್ ಕಟ್ಟಲೇಬೇಕು ಎಂದು ಸಹ ಹೇಳಿದೆ.

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್