ಬೆಂಗಳೂರು: ಲಾಕ್ಡೌನ್ ಮುಗಿದ್ದಿದ್ದರೂ ಅದು ತೊಂದೊಡ್ಡಿರುವ ಸಂಕಷ್ಟು ಇನ್ನೂ ಮುಗಿದಿಲ್ಲ. ಇದೀಗ ಕೆಲಸವಿಲ್ಲದೆ ಮನನೊಂದು ನೇಕಾರನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಗರದ ಕೋಗಿಲು ಕ್ರಾಸ್ ಬಳಿಯ ಅಗ್ರಹಾರ ಲೇಔಟ್‌ನಲ್ಲಿ ಬೆಳಕಿಗೆ ಬಂದಿದೆ. ಲಾಕ್ಡೌನ್ನಿಂದ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕೂರಬೇಕಾದ ಸ್ಥಿತಿಗೆ ನೇಕಾರ ಲಕ್ಷ್ಮೀಪತಿ ಮನನೊಂದಿದ್ದರು. ಹೀಗಾಗಿ, ಇಂದು ಮನೆಯಲ್ಲಿ ಯಾರು ಇಲ್ಲದೆ ವೇಳೆ ತಮ್ಮ ಮಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಲಾಕ್ಡೌನ್ ಮುಗಿದ್ದಿದ್ದರೂ ಅದು ತೊಂದೊಡ್ಡಿರುವ ಸಂಕಷ್ಟು ಇನ್ನೂ ಮುಗಿದಿಲ್ಲ. ಇದೀಗ ಕೆಲಸವಿಲ್ಲದೆ ಮನನೊಂದು ನೇಕಾರನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಗರದ ಕೋಗಿಲು ಕ್ರಾಸ್ ಬಳಿಯ ಅಗ್ರಹಾರ ಲೇಔಟ್‌ನಲ್ಲಿ ಬೆಳಕಿಗೆ ಬಂದಿದೆ.
ಲಾಕ್ಡೌನ್ನಿಂದ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕೂರಬೇಕಾದ ಸ್ಥಿತಿಗೆ ನೇಕಾರ ಲಕ್ಷ್ಮೀಪತಿ ಮನನೊಂದಿದ್ದರು. ಹೀಗಾಗಿ, ಇಂದು ಮನೆಯಲ್ಲಿ ಯಾರು ಇಲ್ಲದೆ ವೇಳೆ ತಮ್ಮ ಮಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.