ಏಳು ತಿಂಗಳ ಹಿಂದೆ ಮದುವೆಯಾದ ಮಹಿಳೆ ನೇಣಿಗೆ ಶರಣು.. ಕಾರಣವೇನು?

ಏಳು ತಿಂಗಳ ಹಿಂದೆಯಷ್ಟೆ ಯೋಗೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದ ಗಾಯಿತ್ರಿ ಜೀವನದಲ್ಲಿ ಜಿಗುಪ್ಸೆ ಕಂಡು ಜೀವ ಕಳೆದುಕೊಂಡಿದ್ದಾಳೆ.

ಏಳು ತಿಂಗಳ ಹಿಂದೆ ಮದುವೆಯಾದ ಮಹಿಳೆ ನೇಣಿಗೆ ಶರಣು.. ಕಾರಣವೇನು?
ಆತ್ಮಹತ್ಯೆಗೆ ಶರಣಾದ ಮಹಿಳೆ
Edited By:

Updated on: Dec 17, 2020 | 7:15 PM

ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಏಳು ತಿಂಗಳ ಹಿಂದೆ ವಿವಾಹವಾಗಿದ್ದ ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ನಡೆದಿದೆ.

ಏಳು ತಿಂಗಳ ಹಿಂದೆಯಷ್ಟೆ ಯೋಗೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದ ಗಾಯತ್ರಿ ಜೀವನದಲ್ಲಿ ಜಿಗುಪ್ಸೆ ಕಂಡು ಜೀವ ಕಳೆದುಕೊಂಡಿದ್ದಾಳೆ. ಕುಟುಂಬದಲ್ಲಿದ್ದ ಹಲವು ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದೇ ಈ ನಿರ್ಧಾರಕ್ಕೆ ಮುಂದಾಗಿದ್ದಾಳೆ. ಸದ್ಯ ದೊಡ್ಡಕವಲಂದೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಸ್ನೇಹಿತನ ನೆರವಿನಿಂದ ಗಂಡನ ಕೊಲೆ