ಚಿತ್ರದುರ್ಗ: ಜಮೀನಿಗೆ ತೆರಳಿದ್ದಾಗ ಹಾವು ಕಚ್ಚಿ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಡವಿ ಗೊಲ್ಲರಹಳ್ಳಿಯಲ್ಲಿ ನಡೆದಿದೆ. ಹಾವು ಕಚ್ಚಿ ರೈತ ಮಹಿಳೆ ಸಾಕಮ್ಮ(40) ಸಾವನ್ನಪ್ಪಿದ್ದಾಳೆ. ಸಾಕಮ್ಮ ತನ್ನ ಮೆಕ್ಕೆಜೋಳದ ಜಮೀನಿಗೆ ತೆರಳಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad
Follow us on
ಚಿತ್ರದುರ್ಗ: ಜಮೀನಿಗೆ ತೆರಳಿದ್ದಾಗ ಹಾವು ಕಚ್ಚಿ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಡವಿ ಗೊಲ್ಲರಹಳ್ಳಿಯಲ್ಲಿ ನಡೆದಿದೆ. ಹಾವು ಕಚ್ಚಿ ರೈತ ಮಹಿಳೆ ಸಾಕಮ್ಮ(40) ಸಾವನ್ನಪ್ಪಿದ್ದಾಳೆ.
ಸಾಕಮ್ಮ ತನ್ನ ಮೆಕ್ಕೆಜೋಳದ ಜಮೀನಿಗೆ ತೆರಳಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.