AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಗ್ಗಿಕೇರಿ ಆಂಜನೇಯನಿಗೆ ‘ಅಂಜನಿ ಪುತ್ರ’ ಅಪ್ಪು ಸಲ್ಲಿಸಿದರು ವಿಶೇಷ‌ ಪೂಜೆ

ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ವನ್ಯಜೀವಿ ತಾಣದಲ್ಲಿ ಸಾಕ್ಷ್ಯಚಿತ್ರವೊಂದರ ಶೂಟ್​ಗಾಗಿ ಎರಡು ದಿನಗಳ‌ ಹಿಂದೆ ದಾಂಡೇಲಿಗೆ ಬಂದಿದ್ದ ನಟ ಪುನೀತ್ ರಾಜ್​ಕುಮಾರ್​ ಇಂದು ಧಾರವಾಡಕ್ಕೆ ಆಗಮಿಸಿದರು. ಡಾಂಡೇಲಿಯಿಂದ ಮರಳುವಾಗ ನಟ ಪುನೀತ್​ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನುಗ್ಗಿಕೇರಿ ಆಂಜನೇಯನ ಸಿನ್ನಿಧಾನದಲ್ಲಿ ಪವರ್​ ಸ್ಟಾರ್​ ತಮ್ಮ ಪತ್ನಿಯೊಟ್ಟಿಗೆ ವಿಶೇಷ‌ ಪೂಜೆ ಸಲ್ಲಿಸಿದರು. ಜೋಯಿಡಾದಲ್ಲಿ ಸ್ಪೆಷಲ್​ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು! ಉತ್ತರ […]

ನುಗ್ಗಿಕೇರಿ ಆಂಜನೇಯನಿಗೆ ‘ಅಂಜನಿ ಪುತ್ರ’ ಅಪ್ಪು ಸಲ್ಲಿಸಿದರು ವಿಶೇಷ‌ ಪೂಜೆ
KUSHAL V
|

Updated on:Nov 09, 2020 | 5:51 PM

Share

ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ವನ್ಯಜೀವಿ ತಾಣದಲ್ಲಿ ಸಾಕ್ಷ್ಯಚಿತ್ರವೊಂದರ ಶೂಟ್​ಗಾಗಿ ಎರಡು ದಿನಗಳ‌ ಹಿಂದೆ ದಾಂಡೇಲಿಗೆ ಬಂದಿದ್ದ ನಟ ಪುನೀತ್ ರಾಜ್​ಕುಮಾರ್​ ಇಂದು ಧಾರವಾಡಕ್ಕೆ ಆಗಮಿಸಿದರು.

ಡಾಂಡೇಲಿಯಿಂದ ಮರಳುವಾಗ ನಟ ಪುನೀತ್​ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನುಗ್ಗಿಕೇರಿ ಆಂಜನೇಯನ ಸಿನ್ನಿಧಾನದಲ್ಲಿ ಪವರ್​ ಸ್ಟಾರ್​ ತಮ್ಮ ಪತ್ನಿಯೊಟ್ಟಿಗೆ ವಿಶೇಷ‌ ಪೂಜೆ ಸಲ್ಲಿಸಿದರು.

ಜೋಯಿಡಾದಲ್ಲಿ ಸ್ಪೆಷಲ್​ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು!

ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜೋಯಿಡಾ ವನ್ಯಜೀವಿ ತಾಣಕ್ಕೆ ಇಂದು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಭೇಟಿ ಕೊಟ್ಟರು. ಸಾಕ್ಷ್ಯ ಚಿತ್ರವೊಂದರ ಶೂಟಿಂಗ್​ಗಾಗಿ ಪುನೀತ್ ರಾಜ್​ಕುಮಾರ್​ ಜೋಯಿಡಾಕ್ಕೆ ಬಂದಿದ್ದರು.

ತಮ್ಮ ಭೇಟಿ ವೇಳೆ ನಟ ಜೋಯಿಡಾದ ವಿಶೇಷ ಜೇನು ಸವಿದು ಎಂಜಾಯ್​ ಮಾಡಿದರು. ಜೊತೆಗೆ, ಚಾಪಖಂಡ ನರಸಿಂಹ ಭಟ್​ರವರ ಹನಿ ಬೀ ಪಾರ್ಕ್​ನಲ್ಲಿ ಜೇನು ಕೃಷಿ ನೋಡಿ ಸಂತಸಪಟ್ಟರು. ಅಷ್ಟೇ ಅಲ್ಲದೆ, ತಮ್ಮ ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್​ನ ಟೀ-ಶರ್ಟ್ ತರಿಸಿ ಹಾಕಿಕೊಂಡರು.

ಇದಲ್ಲದೆ, ಜೋಯಿಡಾ ವನ್ಯಜೀವಿ ತಾಣದಲ್ಲಿ ಪಕ್ಷಿ ವೀಕ್ಷಣೆಗೆ ಸಹ ಮುಂದಾದರು. ವನ್ಯಜೀವಿ ಧಾಮದ ಸುಪ್ರಸಿದ್ಧ ದಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಪಕ್ಷಿಯನ್ನು ಸಹ ವೀಕ್ಷಿಸಿ ಆನಂದಿಸಿದರು.

Published On - 5:46 pm, Mon, 9 November 20

Follow Us
KUSHAL V
KUSHAL V
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್