ಮೊಬೈಲ್ ಟವರ್‌ನಿಂದ ಬಿದ್ದು ಅಪರಿಚಿತ ಯುವಕ ಸಾವು

| Updated By:

Updated on: Jul 10, 2020 | 2:54 PM

ಶಿವಮೊಗ್ಗ: ಮೊಬೈಲ್ ಟವರ್‌ನಿಂದ ಬಿದ್ದು ಅಪರಿಚಿತ ಯುವಕ ಮೃತಪಟ್ಟ ಘಟನೆ ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ನಡೆದಿದೆ. ಅಪರಿಚಿತ ಯುವಕನೊಬ್ಬ ಇಂದು ಬೆಳಗ್ಗೆ ಶಿವಮೊಗ್ಗದ ಆರ್​ಎಂಎಲ್ ನಗರದಲ್ಲಿರುವ ಮೊಬೈಲ್ ಟವರ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಟವರ್ ಪಕ್ಕ ಆತ ದೇಹ ಸಿಕ್ಕಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೊಬೈಲ್ ಟವರ್‌ನಿಂದ ಬಿದ್ದು ಅಪರಿಚಿತ ಯುವಕ ಸಾವು
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಮೊಬೈಲ್ ಟವರ್‌ನಿಂದ ಬಿದ್ದು ಅಪರಿಚಿತ ಯುವಕ ಮೃತಪಟ್ಟ ಘಟನೆ ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ನಡೆದಿದೆ.

ಅಪರಿಚಿತ ಯುವಕನೊಬ್ಬ ಇಂದು ಬೆಳಗ್ಗೆ ಶಿವಮೊಗ್ಗದ ಆರ್​ಎಂಎಲ್ ನಗರದಲ್ಲಿರುವ ಮೊಬೈಲ್ ಟವರ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಟವರ್ ಪಕ್ಕ ಆತ ದೇಹ ಸಿಕ್ಕಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Published On - 12:05 pm, Fri, 10 July 20