ಬಾಳೆ ಎಲೆಯ ಇಡ್ಲಿ, ಮಾಡುವ ವಿಧಾನ ಇಲ್ಲಿದೆ ನೋಡಿ

ಇಡ್ಲಿ ದಕ್ಷಿಣ ಭಾರತದ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ, ಇಡ್ಲಿ ಸಮೂಹಕ್ಕೆ ಅನೇಕ ಹೊಸ ವಿಧಾನದ ಇಡ್ಲಿಗಳು ಸೇರಿಕೊಂಡಿದೆ. ಇದರಲ್ಲಿ ಬಾಳೆ ಎಲೆಯ ಇಡ್ಲಿ ಕೂಡ ಒಂದು. ಇದು ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದವರಿಗೂ ಇಷ್ಟವಾಗಬಹುದು. ಏಕೆಂದರೆ, ಇದರ ರೆಸಿಪಿಯೇ ಅಷ್ಟೊಂದು ಅದ್ಭುತವಾಗಿದೆ. ಬಾಳೆ ಎಲೆಯ ಇಡ್ಲಿ ಮಾಡುವುದು ಹೇಗೆ? ಅದಕ್ಕೆ ಯಾವೆಲ್ಲ ವಸ್ತುಗಳು ಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಬಾಳೆ ಎಲೆಯ ಇಡ್ಲಿ, ಮಾಡುವ ವಿಧಾನ ಇಲ್ಲಿದೆ ನೋಡಿ
ಬಾಳೆ ಎಲೆಯ ಇಡ್ಲಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2024 | 4:13 PM

ಇಡ್ಲಿ ನಮ್ಮಲ್ಲಿ ಅನೇಕರಿಗೆ ಪ್ರಮುಖ ಉಪಹಾರ ಆಯ್ಕೆಯಾಗಿದೆ. ಅವುಗಳನ್ನು ಸ್ವಲ್ಪ ಸಾಂಬಾರ್ ಮತ್ತು ಚಟ್ನಿಯೊಂದಿಗೆ ತಿಂದರೆ ಬಾಯಿಗೂ ರುಚಿ, ಮನಸ್ಸಿಗೂ ಆನಂದ. ಸಾಮಾನ್ಯ ವಿಧಾನದ ಇಡ್ಲಿಯನ್ನು ನೀವು ತಿಂದಿರಬಹುದು. ಆದರೆ ಯಾವತ್ತಾದರೂ ಬಾಳೆ ಎಲೆಯಲ್ಲಿ ಇಡ್ಲಿ ಮಾಡಿ ತಿಂದಿದ್ದೀರಾ? ಇಲ್ವಾ ಇಲ್ಲಿ ನಾವು ನಿಮಗೆ ತೋರಿಸುತ್ತೇವೆ ನೋಡಿ. ಮನೆ ಯಾರಾದರೂ ಬಂದ್ರೆ, ಅಥವಾ ತಕ್ಷಣಕ್ಕೆ ನಿಮಗೆ ಮಾಡಿಕೊಳ್ಳಬೇಕೆಂದರೆ ಈ ಬಾಳೆ ಎಲೆ ಇಡ್ಲಿ ಮಾಡಬಹುದು. @chieffoodieofficer ಎಂಬ Instagram ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದನ್ನು ಒಮ್ಮೆ ನೀವು ಕೂಡ ಪ್ರಯತ್ನಿಸಬಹುದು.

ಬಾಳೆ ಎಲೆಯ ಇಡ್ಲಿ ರೆಸಿಪಿ: ಇದನ್ನು ಹೇಗೆ ಮಾಡುವುದು

ಗ್ರೇವಿಯನ್ನು ತಯಾರಿಸಿ : ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ ಕಂದು ಬಣ್ಣಕ್ಕೆ ಬರುವರೆಗೆ ಪ್ರೈ ಮಾಡಿ. ಟೊಮ್ಯಾಟೊ, ಒಂದು ಚಿಟಿಕೆ ಹಲ್ದಿ, ಪೋಡಿ ಮಸಾಲಾ, ಒಣಗಿದ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಒಂದು ಸ್ಪ್ಲಾಶ್ ನೀರನ್ನು ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ

ಲೇಯರ್ ಇಟ್ ಅಪ್: ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪದಿಂದ ಸವರಿಕೊಂಡು, ಅದರ ಮಧ್ಯದಲ್ಲಿ ಈರುಳ್ಳಿ-ಟೊಮ್ಯಾಟೊ ಗ್ರೇವಿಯನ್ನು ಹಾಕಿ. ಗ್ರೇವಿಯ ಮೇಲೆ ಇಡ್ಲಿ ಹಿಟ್ಟನ್ನು ಸುರಿಯಿರಿ, ಹಿಟ್ಟಿನ ಮೇಲೆ ಮಸಾಲ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳಿ.

ಸ್ಟೀಮ್ ಮಾಡಿ: ಒಂದು ಪ್ಯಾನ್ ಬೇಯಲು ಬಿಡಿ. ಗಟ್ಟಿಯಾಗಿ ಮುಚ್ಚಳ ಮುಚ್ಚಿ, 20ರಿಂದ 25 ನಿಮಿಷದ ವರೆಗೆ ಬೇಯಿಸಿ, ನಂತರ ಮನೆಯವರಿಗೆ ರುಚಿಯಾಗಿ ಬಡಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್