Desi Ghee Benefits: ದೇಸಿ ತುಪ್ಪದಿಂದ ತಲೆ ಮಸಾಜ್​ ಮಾಡಿ, ಈ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ!

ದೇಸಿ ತುಪ್ಪವನ್ನು ಅನೇಕ ಭಕ್ಷ್ಯಗಳಿಗೆ ಬಳಸಲಾಗುತ್ತದೆ. ದೇಸಿ ತಪ್ಪುವನ್ನು ತಲೆ ಮಸಾಜ್‌ಗೂ ಬಳಸಬಹುದು. ತುಪ್ಪವನ್ನು ತಲೆಗೆ ಮಸಾಜ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಆ ಕುರಿತು ತಿಳಿಯೋಣ.

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2022 | 7:00 AM

ದೇಸಿ ತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ದೇಸಿ ತುಪ್ಪವನ್ನು ಅನೇಕ ಭಕ್ಷ್ಯಗಳಿಗೆ ಬಳಸಲಾಗುತ್ತದೆ. ದೇಸಿ ತಪ್ಪುವನ್ನು ತಲೆ ಮಸಾಜ್‌ಗೂ ಬಳಸಬಹುದು. ತುಪ್ಪವನ್ನು ತಲೆಗೆ ಮಸಾಜ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಆ ಕುರಿತು ತಿಳಿಯೋಣ.

1 / 5
ರಕ್ತ ಪರಿಚಲನೆ: ದೇಸಿ ತುಪ್ಪದ ಮಸಾಜ್ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಕೆಲಸ ಮಾಡುತ್ತದೆ. ಇದು ಕೂದಲನ್ನು ಆಳವಾಗಿ ಪೋಷಿಸುತ್ತದೆ. ಕೂದಲು ಉದುರುವಿಕೆ ಮತ್ತು ತುಂಡಾಗುವಿಕೆ ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ.

2 / 5
ತಲೆನೋವು: ತುಪ್ಪವನ್ನು ಬೆಚ್ಚಗೆ ಕಾಯಿಸಿ, ನಂತರ ತಲೆಗೆ ಮಸಾಜ್ ಮಾಡಿ. ಇದು ತಲೆನೋವಿನ ಸಮಸ್ಯೆಯನ್ನು ನಿವಾರಿಸಲು ಕೆಲಸ ಮಾಡುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ. ಜೊತೆಗೆ ಆತಂಕವನ್ನು ಕಡಿಮೆ ಮಾಡುತ್ತದೆ. ಇದು ಮೈಗ್ರೇನ್ ನೋವನ್ನು ನಿವಾರಿಸುತ್ತದೆ.

3 / 5
ಮೆದುಳಿಗೆ ಪ್ರಯೋಜನಕಾರಿ: ದೇಸಿ ತುಪ್ಪದ ಮಸಾಜ್ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನೆನಪಿನ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಮಸಾಜ್ ಮಾಡುವುದರಿಂದ ಮೆದುಳಿನ ಕಾರ್ಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

4 / 5
ನೆತ್ತಿಗೆ ಒಳ್ಳೆಯದು: ದೇಸಿ ತುಪ್ಪದ ಮಸಾಜ್ ಕೂದಲು ಮತ್ತು ನೆತ್ತಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ತುರಿಕೆ, ಸುಡುವಿಕೆ ಮತ್ತು ತಲೆಹೊಟ್ಟು ಇತ್ಯಾದಿಗಳನ್ನು ನಿವಾರಿಸುತ್ತದೆ. ದೇಸಿ ತುಪ್ಪವು ನೆತ್ತಿಯ ಅಲರ್ಜಿಯನ್ನು ದೂರವಿಡಲು ಸಹಾಯ ಮಾಡುತ್ತದೆ.

5 / 5
Follow us
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್

ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು