Kannada News » Lifestyle » do not do these things in front of children chanakya niti in kannada
ಚಾಣಕ್ಯ ನೀತಿ: ಮಕ್ಕಳ ಮುಂದೆ ತಪ್ಪಿಯೂ ಮಾಡಬಾರದ ಕೆಲಸಗಳು
TV9kannada Web Team | Edited By: Rakesh Nayak Manchi
Updated on: Nov 02, 2022 | 6:50 AM
ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಮಕ್ಕಳು, ಹಿರಿಯರು ಮತ್ತು ಹಿರಿಯರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅವರು ಸೂಚಿಸಿದಂತೆ ಮಕ್ಕಳ ಮುಂದೆ ಮರೆತು ಕೂಡ ಕೆಲವೊಂದು ಕೆಲಸಗಳನ್ನು ಮಾಡಬಾರದು.
Nov 02, 2022 | 6:50 AM
Lifestyle do not do these things in front of children chanakya niti in kannada
1 / 5
Lifestyle do not do these things in front of children chanakya niti in kannada
2 / 5
ಗೌರವ: ಆಚಾರ್ಯ ಚಾಣಕ್ಯರ ಪ್ರಕಾರ, ಪೋಷಕರು ಎಂದಿಗೂ ಮಕ್ಕಳ ಮುಂದೆ ಪರಸ್ಪರ ಕೀಳಾಗಿ ವರ್ತಿಸಬಾರದು. ಪರಸ್ಪರ ಗೌರವದಿಂದ ವರ್ತಿಸಬೇಕು. ಇದು ಮಕ್ಕಳ ದೃಷ್ಟಿಯಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ.
3 / 5
ನ್ಯೂನತೆ: ಆಚಾರ್ಯ ಚಾಣಕ್ಯರ ಪ್ರಕಾರ, ಪೋಷಕರು ಎಂದಿಗೂ ಪರಸ್ಪರರ ನ್ಯೂನತೆಗಳನ್ನು ಮಕ್ಕಳ ಮುಂದೆ ಎತ್ತಿ ತೋರಿಸಬಾರದು. ಹೀಗೆ ಮಾಡಿದರೆ ಮಕ್ಕಳ ದೃಷ್ಟಿಯಲ್ಲಿ ನಿಮ್ಮ ಗೌರವವೂ ಕಡಿಮೆಯಾಗುತ್ತದೆ.
4 / 5
ಭಾಷೆ: ಆಚಾರ್ಯ ಚಾಣಕ್ಯರ ಪ್ರಕಾರ ಮಕ್ಕಳ ಮುಂದೆ ಎಂದಿಗೂ ನಿಂದನೀಯ ಮಾತುಗಳನ್ನಾಡಬೇಡಿ. ಭಾಷೆಯ ವಿಷಯದಲ್ಲಿ ಮಕ್ಕಳ ಮುಂದೆ ಯಾವಾಗಲೂ ಜಾಗರೂಕರಾಗಿರಿ. ಮಕ್ಕಳ ಮುಂದೆ ಉತ್ತಮ ಮಾತು ಮತ್ತು ಭಾಷೆಯನ್ನು ಬಳಸಿ. ಏಕೆಂದರೆ ನಿಮ್ಮ ಮಕ್ಕಳು ಮೊದಲು ನಿಮ್ಮಿಂದ ಕಲಿಯುತ್ತಾರೆ.