Chocolate Cake: ಆರು ನಿಮಿಷಗಳಲ್ಲಿ ಸಿದ್ಧವಾಗಲಿದೆ ಈ ರುಚಿಕರವಾದ ಚಾಕೊಲೇಟ್ ಕೇಕ್

ಜನಪ್ರಿಯ ಫುಡ್ ಬ್ಲಾಗರ್ ಶಿವೇಶ್ ಭಾಟಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ರುಚಿಕರವಾದ ಚಾಕೊಲೇಟ್ ಕೇಕ್ ರೆಸಿಪಿ ಹಂಚಿಕೊಂಡಿದ್ದಾರೆ.

Chocolate Cake: ಆರು ನಿಮಿಷಗಳಲ್ಲಿ ಸಿದ್ಧವಾಗಲಿದೆ ಈ ರುಚಿಕರವಾದ ಚಾಕೊಲೇಟ್ ಕೇಕ್
Chocolate CakeImage Credit source: Google
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 07, 2022 | 5:48 PM

ಕೇವಲ ಆರು ನಿಮಿಷಗಳಲ್ಲಿ ಮನೆಯಲ್ಲಿಯೇ ಆರೋಗ್ಯಕರ ಹಾಗೂ ರುಚಿಕರವಾದ ಮೊಟ್ಟೆ ಬಳಸದೇ ಚಾಕೊಲೇಟ್ ಕೇಕ್ ತಯಾರಿಸಬಹುದಾಗಿದೆ. ಸಿಹಿಯನ್ನು ಇಷ್ಟಪಡುವವರಿಗಾಗಿ ವಿಶೇಷವಾಗಿ ಈ ರೆಸಿಪಿಯನ್ನು ತಯಾರಿಸಲಾಗಿದೆ. ಆದ್ದರಿಂದ ತ್ವರಿತವಾಗಿ ತಯಾರಿಸಹುದಾದ ಈ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ.

ಜನಪ್ರಿಯ ಫುಡ್ ಬ್ಲಾಗರ್ ಶಿವೇಶ್ ಭಾಟಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ರುಚಿಕರವಾದ ಚಾಕೊಲೇಟ್ ಕೇಕ್ ರೆಸಿಪಿ ಹಂಚಿಕೊಂಡಿದ್ದಾರೆ.

ಬೇಕಾಗುವ ಪದಾರ್ಥಗಳು:

ಕೋಕೋ ಪೌಡರ್ -⅓ ಕಪ್ ಬಿಸಿ ನೀರು -⅓ ಕಪ್ ಕಾಫಿ ಪುಡಿ- 1 ಚಮಚ ಸಕ್ಕರೆ – 1/2 ಕಪ್ ವೆಜಿಟೇಬಲ್ ಆಯಿಲ್- ⅓ ಕಪ್ ಮೊಸರು – 1ಕಪ್ ಮೈದಾ ಹಿಟ್ಟು -1 ಕಪ್ ½ ಬೇಕಿಂಗ್ ಪೌಡರ್ – 1ಟೀಸ್ಪೂನ್ ಅಡಿಗೆ ಸೋಡಾ -1 ಟೀಸ್ಪೂನ್

ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿ ಮತ್ತು 5 ನಿಮಿಷಗಳ ಕಾಲ ಮೈಕ್ರೋವೇವ್ ನಲ್ಲಿ ಬೇಕ್ ಮಾಡಿ. ಸುಲಭವಾದ ಕೇಕ್ ಸವಿಯಲು ಸಿದ್ಧ. ಇನ್ನಷ್ಟು ಆಕರ್ಷಕವಾಗಿ ಕಾಣಲು ಈ ಕೇಕ್ ಅನ್ನು ಅಲಂಕರಿಸಿ.

ಅಲಂಕಾರಕ್ಕಾಗಿ 1 ಚಮಚ ಎಣ್ಣೆ ಅಥವಾ ಬೆಣ್ಣೆಯೊಂದಿಗೆ ಒಂದು ಕಪ್ ಚಾಕೊಲೇಟ್ ಕರಗಿಸಿ. ಈ ಕರಗಿದ ಚಾಕೊಲೇಟ್ ಅನ್ನು ಈಗಾಗಲೇ ತಯಾರಿಸಿದ ಕೇಕ್ ಮೇಲೆ ಚೆನ್ನಾಗಿ ಸುರಿಯಿರಿ.

ಇದನ್ನು ಓದಿ: ಖರ್ಜೂರವನ್ನು ಈ ಸಮಯದಲ್ಲಿ ತಿಂದರೆ ಹೆಚ್ಚು ಪ್ರಯೋಜನಕಾರಿ, ಯಾವ ಪ್ರಮಾಣದಲ್ಲಿ ತಿನ್ನಬೇಕು?

ನೀವು ಮಧುಮೇಹಿಗಳಾಗಿದ್ದರೆ, ಚಾಕೊಲೇಟ್‌ಗಳ ಸೇವನೆಯ ಸಂದರ್ಭದಲ್ಲಿ ಎಚ್ಚರ ವಹಿಸುವುದು ಅಗತ್ಯ. ಆದಾಗ್ಯೂ, ನೀವು ಸಿಹಿ ತಿನ್ನಲು ಬಯಸಿದರೆ ಸಕ್ಕರೆ, ಕ್ಯಾಲೋರಿ ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಕಡಿಮೆ ಇರುವ ಡಾರ್ಕ್ ಚಾಕೊಲೇಟ್ ಅನ್ನು ಸೇವಿಸುಬಹುದು ಎಂದು ಮುಂಬೈನ ಮಸಿನಾ ಆಸ್ಪತ್ರೆಯ ಕ್ಲಿನಿಕಲ್ ಡಯೆಟಿಶಿಯನ್ ಡಾ.ಆನಮ್ ಗೊಲಾಂಡಜ್ ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್