ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ 2024 ರ 11ನೇ ತಿಂಗಳಾದ ನವೆಂಬರ್ ತಿಂಗಳು ಬಂದೇ ಬಿಟ್ಟಿತು. ಈ ತಿಂಗಳಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳಿವೆ. ಈ ಪ್ರತಿಯೊಂದು ಆಚರಣೆಗಳು ತನ್ನದೇ ಆದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ, ವಿಶ್ವ ಸುನಾಮಿ ಜಾಗೃತಿ ದಿನ, ರಾಷ್ಟ್ರೀಯ ಕ್ಯಾನ್ಸರ್ ದಿನ, ಅಂತಾರಾಷ್ಟ್ರೀಯ ಪುರುಷರ ದಿನ ಸೇರಿದಂತೆ ವಿವಿಧ ಜಯಂತಿಗಳು ಸೇರಿದಂತೆ ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧ ಪಟ್ಟ ದಿನಾಚರಣೆಗಳನ್ನು ಒಳಗೊಂಡಿದೆ.
* ನವೆಂಬರ್ 01- ವಿಶ್ವ ಸಸ್ಯಹಾರಿ ದಿನ
* ನವೆಂಬರ್ 01 – ಕನ್ನಡ ರಾಜ್ಯೋತ್ಸವ
* ನವೆಂಬರ್ 01 – ಸಂತರ ದಿನ
* ನವೆಂಬರ್ 02 – ಆತ್ಮಗಳ ದಿನ
* ನವೆಂಬರ್ 05 – ವಿಶ್ವ ಸುನಾಮಿ ಜಾಗೃತಿ ದಿನ
* ನವೆಂಬರ್ 06 – ಯುದ್ಧ, ಸಶಸ್ತ್ರ ಸಂಘರ್ಷದಲ್ಲಿ ಪರಿಸರದ ಶೋಷಣೆಯನ್ನು ತಡೆಗಟ್ಟುವ ಅಂತಾರಾಷ್ಟ್ರೀಯ ದಿನ
* ನವೆಂಬರ್ 07- ಶಿಶು ಸಂರಕ್ಷಣಾ ದಿನ
* ನವೆಂಬರ್ 07- ರಾಷ್ಟ್ರೀಯ ಕ್ಯಾನ್ಸರ್ ದಿನ
* ನವೆಂಬರ್ 08 – ಎಲ್ ಕೆ ಅಡ್ವಾಣಿ ಜನ್ಮ ದಿನ
* ನವೆಂಬರ್ 08 – ವಿಶ್ವ ರೇಡಿಯಾಗ್ರಫಿ ದಿನ
* ನವೆಂಬರ್ 09- ರಾಷ್ಟ್ರೀಯ ಕಾನೂನು ಸೇವೆಗಳ ದಿನ
* ನವೆಂಬರ್ 10 – ಸಾರಿಗೆ ದಿನ
* ನವೆಂಬರ್ 10 – ವಿಶ್ವ ರೋಗನಿರೋಧಕ ದಿನ
* ನವೆಂಬರ್ 11- ರಾಷ್ಟ್ರೀಯ ಶಿಕ್ಷಣ ದಿನ
* ನವೆಂಬರ್ 12 – ವಿಶ್ವ ನ್ಯುಮೋನಿಯಾ ದಿನ
* ನವೆಂಬರ್ 13 – ವಿಶ್ವ ದಯೆ ದಿನ
* ನವೆಂಬರ್ 14 – ಮಕ್ಕಳ ದಿನಾಚರಣೆ
* ನವೆಂಬರ್ 14- ವಿಶ್ವ ಮಧುಮೇಹ ದಿನ
* ನವೆಂಬರ್ 15 – ಗುರುನಾನಕ್ ದೇವ್ ಜನ್ಮದಿನ
* ನವೆಂಬರ್ 16 – ರಾಷ್ಟ್ರೀಯ ಪತ್ರಿಕಾ ದಿನ
* ನವೆಂಬರ್ 17- ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ
* ನವೆಂಬರ್ 19 – ಅಂತಾರಾಷ್ಟ್ರೀಯ ಪುರುಷರ ದಿನ
* ನವೆಂಬರ್ 19- ವಿಶ್ವ ಶೌಚಾಲಯ ದಿನ
* ನವೆಂಬರ್ 20 – ವಿಶ್ವ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ದಿನ (ಮೂರನೇ ಬುಧವಾರ)
* ನವೆಂಬರ್ 20- ವಿಶ್ವ ಮಕ್ಕಳ ದಿನಾಚರಣೆ
* ನವೆಂಬರ್ 21 – ರಾಷ್ಟ್ರೀಯ ತತ್ವಶಾಸ್ತ್ರ ದಿನ
* ನವೆಂಬರ್ 21 – ವಿಶ್ವ ದೂರದರ್ಶನ ದಿನ
* ನವೆಂಬರ್ 25 – ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ
* ನವೆಂಬರ್ 26 – ಭಾರತದ ಸಂವಿಧಾನ ದಿನ
* ನವೆಂಬರ್ 26 – ರಾಷ್ಟ್ರೀಯ ಹಾಲು ದಿನ
* ನವೆಂಬರ್ 28 – ರೆಡ್ ಪ್ಲಾನೆಟ್ ಡೇ (ನಾಲ್ಕನೇ ಗುರುವಾರ)
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ