Updated on: Jun 20, 2022 | 3:39 PM
ಕ್ಲಾಸಿಕ್ ಲಸ್ಸಿಯನ್ನು ತಯಾರಿಸಲು ಮೊಸರು, ಸಕ್ಕರೆ ಮತ್ತು ಐಸ್ ಅಗತ್ಯವಿದೆ. ಮೊಸರಿನಲ್ಲಿ ಸಕ್ಕರೆ ಮತ್ತು ಐಸ್ ಮಿಶ್ರಣ ಮಾಡಿ, ಮಿಕ್ಸರ್ ಸಹಾಯದಿಂದ ಮಿಶ್ರಣ ಮಾಡಿ. ಕ್ಲಾಸಿಕ್ ಲಸ್ಸಿ ಸಿದ್ಧ. ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬಹುದು.
ಮ್ಯಾಂಗೋ ಲಸ್ಸಿ ಮಾಡಲು, ಮೊಸರು, ಸಕ್ಕರೆ ಮತ್ತು ಐಸ್ ಅಗತ್ಯವಿದೆ. ಜೊತೆಗೆ ಮಾವಿನ ಹಣ್ಣು ಕೂಡ ಬೇಕಾಗುತ್ತದೆ. ಇವೆಲ್ಲವನ್ನೂ ಮಿಶ್ರಣ ಮಾಡಿ. ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿದ ನಂತರ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಮಾವಿನ ಲಸ್ಸಿಯನ್ನು ಆನಂದಿಸಿ.
ಪುದೀನಾ ಲಸ್ಸಿ: ಕೆಲವು ಪುದೀನ ಎಲೆಗಳನ್ನು ಮೊಸರು, ಸಕ್ಕರೆ ಮತ್ತು ಐಸ್ನ್ನು ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿ. ನಿಮ್ಮ ರುಚಿಗೆ ತಕ್ಕಂತೆ ನೀವು ಪುದೀನ ಲಸ್ಸಿಯನ್ನು ಉಪ್ಪು ಮತ್ತು ಸಿಹಿಯಾಗಿ ಮಾಡಬಹುದು.
Published On - 3:39 pm, Mon, 20 June 22