Optical Illusion: ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?
ನಮ್ಮ ಏಕಾಗ್ರತೆ ಮತ್ತು ವೀಕ್ಷಣಾ ಕೌಶಲ್ಯ ಸಾಮಾರ್ಥ್ಯವನ್ನು ಪರೀಕ್ಷಿಸುವಂತಹ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್‌ನಂತಹ ಚಿತ್ರಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅದೇ ರೀತಿಯ ಚಿತ್ರ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಯಾವ ಪ್ರಾಣಿ ಅಡಕವಾಗಿದೆ ಎಂದು ಕಂಡು ಹಿಡಿಯಲು ನಿಮಗೆ ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

ಆಪ್ಟಿಕಲ್ ಇಲ್ಯೂಷನ್ (Optical Illusion) , ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ನೀವೆಷ್ಟು ಬುದ್ಧಿವಂತರು ಮತ್ತು ನಿಮಗೆಷ್ಟು ವೀಕ್ಷಣಾ ಕೌಶಲ್ಯವಿದೆ ಎಂಬುದನ್ನು ಪರೀಕ್ಷಿಸಲಿರುವ ಸುಲಭ ಮಾರ್ಗವಾಗಿದೆ. ಅಷ್ಟೇ ಅಲ್ಲದೆ ಇವುಗಳು ಮೆದುಳಿಗೆ ವ್ಯಾಯಾಮ ನೀಡುವ ಉತ್ತಮ ಮಾರ್ಗವಾಗಿದೆ. ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಮೋಜಿನ ಆಟವೊಂದು ವೈರಲ್ ಆಗಿದ್ದು, ಅದರಲ್ಲಿ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು (Find Hidden Animal) ಕಂಡು ಹಿಡಿಯಲು ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಹೇಳಬಲ್ಲಿರಾ?
ಹಸಿರು ಎಲೆಗಳ ರಚನೆಯಿರುವ ಈ ಚಿತ್ರ ಮೊದಲ ನೋಟದಲ್ಲಿ ಸಾಮಾನ್ಯ ದೃಶ್ಯದಂತೆ ಕಾಣಿಸಬಹುದು. ಆದರೆ ಅದರೊಲ್ಲೊಂದು ಪ್ರಾಣಿಯನ್ನು ಮರೆಮಾಡಲಾಗಿದೆ. ನೀವು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು, ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯಬೇಕು. ಇದು ಕೇವಲ ಮೋಜಿನ ಆಟವಲ್ಲ. ಇದು ನಿಮ್ಮ ಏಕಾಗ್ರತೆ ಮತ್ತು ಬುದ್ಧಿ ಸಾಮಾರ್ಥ್ಯವನ್ನು ಹೆಚ್ಚಿಸಲಿರುವ ಮಾರ್ಗವಾಗಿದೆ. ಹಾಗಿದ್ದರೆ ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ?
ಸವಾಲನ್ನು ಸ್ವೀರಿಸಲು ಸಿದ್ಧರಿದ್ದೀರಾ?
ಈ ನಿರ್ದಿಷ್ಟ ಆಪ್ಟಿಕಲ್ ಚಿತ್ರವನ್ನು ನೋಡಿದಾಗ ಮೊದಲ ನೋಟದಲ್ಲಿ ಆ ಚಿತ್ರ ಸಾಮಾನ್ಯದಂತೆ ಕಾಣಿಸಬಹುದು. ಆದ್ರೆ ಗಮನವಿಟ್ಟು ಆ ಚಿತ್ರವನ್ನು ನೋಡಿದರೆ ಅದರೊಳಗೆ ಅಡಕವಾಗಿರುವ ಪ್ರಾಣಿಯನ್ನು ನಿಮಗೆ ಗುರುತಿಸಲು ಸಾಧ್ಯವಾಗುತ್ತದೆ. ಈ ಮೂಲಕ ನೀವೆಷ್ಟು ದೃಷ್ಟಿ ಸಾಮಾರ್ಥ್ಯವನ್ನು ಹೊಂದಿದ್ದೀರಿ ಎಂಬುದನ್ನು ನೀವು ಪರೀಕ್ಷಿಸಬಹುದು.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮರಕುಟಿಕವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ಉತ್ತರ ಇಲ್ಲಿದೆ?
ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ ನಿಮಗೆ ಧನ್ಯವಾದಗಳು. ಉತ್ತರ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಚಿಂತೆ ಬೇಡ, ಚಿತ್ರದಲ್ಲಿ ಅಡಗಿರುವ ಪ್ರಾಣಿ ಅದು ಕರಡಿ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ನಿಮ್ಮ ಬುದ್ಧಿವಂತಿಕೆ, ದೃಷ್ಟಿ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಇಂತಹ ಒಗಟಿನ ಆಟಗಳನ್ನು ಆಡುವ ಮೂಲಕ ನೀವು ನಿಮ್ಮ ದೃಷ್ಟಿ ಸಾಮಾರ್ಥ್ಯವನ್ನು ಸುಧಾರಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








