Optical Illusion: 20 ರ ನಡುವೆ ಅಡಗಿರುವ ನಂಬರ್ 10 ನ್ನು ಹುಡುಕಲು ನಿಮ್ಮಿಂದ ಸಾಧ್ಯವೆ?

ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವಂತಹ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹಡಿದಾಡುತ್ತಿರುತ್ತವೆ. ಇವುಗಳು ಮೋಜಿನ ಆಟ ಮಾತ್ರವಲ್ಲದೆ ಮೆದುಳಿಗೆ ಕೆಲಸ ನೀಡುವ ವ್ಯಾಯಾಮವೂ ಆಗಿದೆ. ಇದೀಗ ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಇದರಲ್ಲಿ ಸಂಖ್ಯೆ 20 ರ ರಾಶಿಯ ನಡುವೆ ಅಡಗಿರುವ 10 ನ್ನು ಹುಡುಕಲು ಸವಾಲನ್ನು ನೀಡಲಾಗಿದೆ.

Optical Illusion: 20 ರ ನಡುವೆ ಅಡಗಿರುವ ನಂಬರ್ 10 ನ್ನು ಹುಡುಕಲು ನಿಮ್ಮಿಂದ ಸಾಧ್ಯವೆ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Times Of India

Updated on: Aug 07, 2025 | 5:46 PM

ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion)  ಒಗಟಿನ ಆಟಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇಂದೊಂದು ಮೋಜಿನ ಆಟ ಮಾತ್ರವಲ್ಲ ನಮ್ಮ ಬುದ್ಧಿವಂತಿಕೆ, ದೃಷ್ಟಿ ತೀಕ್ಷ್ಣತೆ ಮತ್ತು ಏಕಾಗ್ರತೆಯನ್ನು ಚುರುಕುಗೊಳಿಸುವಂತಹ ವ್ಯಾಯಾಮವೂ ಆಗಿದೆ. ಇಂತಹ ಸವಾಲಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಕೇವಲ ತೀಕ್ಷ್ಣ ಬುದ್ಧಿ ಇರುವವರು ಇಂತಹ ಸವಾಲುಗಳನ್ನು ಸರಳವಾಗಿ ಭೇದಿಸುತ್ತಾರೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಸಂಖ್ಯೆ 20 ರ ರಾಶಿಗಳ ನಡುವೆ ಅಡಗಿರುವ 10 ನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನೀವು ಕೇವಲ 7 ಸೆಕೆಂಡುಗಳಲ್ಲಿ ಹುಡುಕುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸಿ.

20 ರ ನಡುವೆ ಅಡಗಿರುವ ಸಂಖ್ಯೆ 10 ನ್ನು ಹುಡುಕಿ:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಸಂಖ್ಯೆ 20 ರ ರಾಶಿಯಿದೆ. ಆ ರಾಶಿಯ ಮಧ್ಯೆ ಸಂಖ್ಯೆ 10 ಅಡಗಿದೆ. ಈ ಸಂಖ್ಯೆಯನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.  ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಆಗಿದೆ ಅಂತಾದ್ರೆ  ನಂಬರ್‌ 20 ರ ನಡುವೆ ಅಡಗಿರುವ 10 ನ್ನು ಬರೀ 7 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಒಗಟಿನ ಆಟವನ್ನು ಆಡುವುದರಿಂದ ನೀವು ನಿಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವುದು ಮಾತ್ರವಲ್ಲದೆ, ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸಬಹುದು.

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಆಪ್ಟಿಕಲ್ ಇಲ್ಯೂಷನ್‌ ಚಿತ್ರದಲ್ಲಿ ನಂಬರ್‌  20 ರ ರಾಶಿಯ ನಡುವೆ  ಅಡಗಿರುವ  10 ನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನಿಮ್ಮ ಕಣ್ಣು ಹದ್ದಿನ ಕಣ್ಣಿನಂತೆ ಶಾರ್ಪ್‌ ಆಗಿದ್ರೆ, ಜಸ್ಟ್‌ 7 ಸೆಕೆಂಡುಗಳಲ್ಲಿ ಈ ಸವಾಲನ್ನು ಸಂಪೂರ್ಣಗೊಳಿಸಿ.

ಇದನ್ನೂ ಓದಿ
ಈ ಜೇನುನೊಣದ ಸರಿಯಾದ ನೆರಳು ಯಾವುದೆಂದು ಹೇಳಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?
ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಬಲ್ಲಿರಾ?
ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಬಲ್ಲಿರಾ?

ಇದನ್ನೂ ಓದಿ: ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?

ಉತ್ತರ ಇಲ್ಲಿದೆ:

ನೀವು 7 ಸೆಕೆಂಡುಗಳಲ್ಲಿ ಈ ಸವಾಲನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರೆ, ಅಭಿನಂದನೆಗಳು. ನೀವು ಉತ್ತಮ ಐಕ್ಯೂ ಮಟ್ಟವನ್ನು ಹೊಂದಿದ್ದೀರಿ ಎಂದರ್ಥ. ಉತ್ತರ ಕಂಡು ಕೊಳ್ಳಲು ಸಾಧ್ಯವಾಗದ್ದಿದ್ದರೆ ಚಿಂತೆ ಬೇಡ, ಇಲ್ಲಿದೆ ಉತ್ತರ. ಈ ಚಿತ್ರವನ್ನು ಗಮನ ಕೊನೆಯ ಎರಡನೇ ಸಾಲಿನಲ್ಲಿ  ಸಂಖ್ಯೆ 10 ನ್ನು ಕಾಣಬಹುದು.

ಇಂತಹ ಆಪ್ಟಿಕಲ್‌ ಇಲ್ಯೂಷನ್‌ ಆಟಗಳನ್ನು ಆಡುವ ಮೂಲಕ ಸ್ಮರಣೆ ಮತ್ತು ಏಕಾಗ್ರತೆಯನ್ನು ಬಲಪಡಿಸಬಹುದು, ದೃಷ್ಟಿ ತೀಕ್ಷ್ಣತೆಯನ್ನು ಹೆಚ್ಚಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ