Updated on:Sep 05, 2022 | 6:21 PM
Why do people avoid drinking alcohol in steel glasses, the reason is very strange
ಮದ್ಯವನ್ನು ಗ್ಲಾಸಿನಲ್ಲಿ ಮಾತ್ರ ಕುಡಿಯಬೇಕು ಎಂದು ಮನಸ್ಥಿತಿ ಇದೆ. ಮದ್ಯವನ್ನು ಗಾಜಿನ ಗ್ಲಾಸ್ನಲ್ಲಿಯೇ ಕುಡಿಯುವುದು ಉನ್ನತ ಸ್ಥಾನಮಾನವನ್ನು ತೋರಿಸುತ್ತದೆ ಎಂದು ನಂಬಲಾಗಿದೆ. ಇನ್ನೊಂದು ಕಾರಣವೇನೆಂದರೆ ಮದ್ಯವನ್ನು ಗಾಜಿನ ಗ್ಲಾಸ್‌ನಲ್ಲಿ ಹಾಕುವುದರಿಂದ ಅಳತೆಯ ಮಾಪನ ಗೊತ್ತಾಗುತ್ತದೆ.
ಸ್ಟೀಲ್ ಗ್ಲಾಸ್‌ನಲ್ಲಿ ಮದ್ಯ ಕುಡಿಯುವುದರಿಂದ ಅನಾರೋಗ್ಯ ಉಂಟಾಗುತ್ತದೆ ಎಂಬ ಪರಿಕಲ್ಪನೆ ಜನರಲ್ಲಿ ಹರಡಿದೆ. ಇದು ತಪ್ಪು ಕಲ್ಪನೆ, ಏಕೆಂದರೆ ಮದ್ಯವನ್ನು ದೊಡ್ಡ ಸ್ಟೀಲ್ ಪಾತ್ರೆಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಸ್ಟೀಲ್ ಬಾಟಲ್ ಅಥವಾ ಡಬ್ಬಿಗಳಲ್ಲಿ ಬಿಯರ್ ಕುಡಿಯುತ್ತಾರೆ.
ಮದ್ಯಪಾನವು ಒಂದು ಕೆಟ್ಟ ಚಟವಾಗಿದ್ದು, ಇದನ್ನು ಬಿಡಿಸುವುದು ಸುಲಭವಲ್ಲ. ಕೆಲವರು ಸ್ಟೀಲ್ ಗ್ಲಾಸ್ ನಲ್ಲೂ ಕುಡಿಯುತ್ತಾರೆ. ರೈಲು ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಾಗ ಜನರು ಸ್ಟೀಲ್ ಪಾತ್ರೆಗಳಲ್ಲಿ ಮದ್ಯ ಸೇವಿಸುವುದನ್ನು ನೀವು ನೋಡಿರಬೇಕು. ಕಾರಣ ಬೇರೆಯವರಿಗೆ ತಿಳಿಯಬಾರದೆಂದು.
Published On - 6:21 pm, Mon, 5 September 22