Breaking News: ಗುರುಗ್ರಾಮದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು
ಗುರುಗ್ರಾಮ್ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಗುರುಗ್ರಾಮ್ ಕಟ್ಟಡ ಕೆಡವುವ ವೇಳೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಗುರುಗ್ರಾಮ್: ಗುರುಗ್ರಾಮ್ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಗುರುಗ್ರಾಮ್ ಕಟ್ಟಡ ಕೆಡವುವ ವೇಳೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಗುರುಗ್ರಾಮ್‌ನ ಹಳೆಯ ಕಾರ್ಖಾನೆಯನ್ನು ಕೆಡವುವ ಸಮಯದಲ್ಲಿ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಉದ್ಯೋಗ್ ವಿಹಾರ್ ಹಂತ 1ರಲ್ಲಿ ಸುಮಾರು 8 ಗಂಟೆಗೆ ಹನ್ನೆರಡು ಕಾರ್ಮಿಕರು ಹಳೆಯ ಕಾರ್ಖಾನೆಯ ಕಟ್ಟಡವನ್ನು ಕೆಡವುವ ಕೆಲಸವನ್ನು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸೆಪ್ಟೆಂಬರ್ 26 ರಿಂದ ಸೈಟ್‌ನಲ್ಲಿ ನೆಲಸಮ ಕಾರ್ಯ ನಡೆಯುತ್ತಿದ್ದು, ಇಂದಿನವರೆಗೂ ಮೂರು ಅಂತಸ್ತಿನ ಕಾರ್ಖಾನೆಯ ಎರಡು ಮಹಡಿಗಳನ್ನು ಕೆಡವುವ ಕೆಲಸ ಮಾಡಲಾಗಿದೆ. ಕಟ್ಟಡದ ಅಂತಿಮ ಮಹಡಿ ಕುಸಿದಾಗ ಕೆಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು.
ಒಟ್ಟು ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕುಸಿದು ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
Gurugram Building Collapse | A total of 4 were trapped in the debris. While 2 have been rescued safely, one body too has been retrieved. One laborer is still trapped inside & attempts are being made to rescue him. Compensation to be given as per rules: DC Nishant Yadav pic.twitter.com/bGUs2aBSGq
— ANI (@ANI) October 3, 2022
ಹೆಚ್ಚಿನ ಮಾಹಿತಿ ನೀಡಲಾಗುವುದು
Published On - 11:22 am, Mon, 3 October 22