India vs Islamic countries: ಜಮ್ಮು ಕಾಶ್ಮೀರ ಕುರಿತ ಇಸ್ಲಾಮಿಕ್ ದೇಶಗಳ ಉಲ್ಲೇಖವನ್ನು ತಿರಸ್ಕರಿಸಿದ ಭಾರತ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ Islamic Nations Group ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಉಲ್ಲೇಖಿಸಿದ ವಿಚಾರಗಳನ್ನು ಭಾರತ ತಿರಸ್ಕರಿಸಿದೆ.
ದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ Islamic Nations Group ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಉಲ್ಲೇಖಿಸಿದ ವಿಚಾರಗಳನ್ನು ಭಾರತ ತಿರಸ್ಕರಿಸಿದೆ. OIC ಕಾಶ್ಮೀರದ ಸ್ಥಿತಿಯನ್ನು ಬದಲಾಯಿಸಲು ಕಾನೂನುಬಾಹಿರ ಏಕಪಕ್ಷೀಯ ಕ್ರಮ ಎಂದು ಆರೋಪಿಸಿದರು, ಭಾರತವು ಕಾಶ್ಮೀರದಲ್ಲಿ ಜನಸಂಖ್ಯಾ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
OIC ಹೇಳಿಕೆಯಲ್ಲಿ ಭಾರತದ ಬಗ್ಗೆ ತಪ್ಪು ಉಲ್ಲೇಖಗಳನ್ನು ಮಾಡಿದೆ ಎಂದು ಈ ವಿಚಾರವನ್ನು ಭಾರತ ತಿರಸ್ಕರಿಸುತ್ತದೆ ಎಂದು ಭಾರತ ಹೇಳಿದೆ. ನಾವು OIC ಮೂಲಕ ಹೊಂದಿರುವ ನಿಕಟ ಸಂಬಂಧದ ಬಗ್ಗೆ ಸುಳ್ಳು ಪ್ರಚಾರವನ್ನು ಮಾಡಲಾಗುತ್ತಿದೆ. OIC ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದೆ.
ಹೆಚ್ಚಿನ ಮಾಹಿತಿ ನೀಡಲಾಗುವುದು