AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಶೀಲ್ಡ್​ ಹೆಸರಿಗೆ ಆಕ್ಷೇಪ: ಸೆರಮ್​ ವಿರುದ್ಧ ಕೋರ್ಟ್​ ಮೊರೆ ಹೋದ ಕ್ಯೂಟಿಸ್​ ಬಯೋಟೆಕ್ ಕಂಪನಿ

ಕೊವಿಶೀಲ್ಡ್​​ ಹೆಸರು ತನಗೆ ಸೇರಬೇಕು ಎನ್ನುವುದು ಕ್ಯೂಟಿಸ್​ ಬಯೋಟೆಕ್​ ವಾದ.. ಸೆರಮ್​​ಗೂ ಮುನ್ನವೇ ತಾನು ಕೊವಿಶೀಲ್ಡ್​ ಹೆಸರನ್ನು ಬಳಸಲು ಅನುಮತಿ ಕೋರಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ

ಕೊವಿಶೀಲ್ಡ್​ ಹೆಸರಿಗೆ ಆಕ್ಷೇಪ: ಸೆರಮ್​ ವಿರುದ್ಧ ಕೋರ್ಟ್​ ಮೊರೆ ಹೋದ ಕ್ಯೂಟಿಸ್​ ಬಯೋಟೆಕ್ ಕಂಪನಿ
ಕೊವಿಶೋಲ್ಡ್​​ ಹೆಸರಿನ ವಿರುದ್ಧ ನ್ಯಾಯಾಲಯದಲ್ಲಿ ದಾವೆ
Skanda
| Edited By: |

Updated on: Jan 06, 2021 | 12:41 PM

Share

ಮುಂಬೈ: ಕೊರೊನಾ ಲಸಿಕೆ ಬರುವ ಮುನ್ನ.. ಅಯ್ಯೋ ಅದಿನ್ನೂ ಬಂದಿಲ್ಲವಲ್ಲ ಎನ್ನುವ ತಲೆಬಿಸಿ ಮಾತ್ರ ಇತ್ತು. ಆದರೆ, ಈಗ ಪ್ರಯೋಗಾಲದಯಲ್ಲಿ ಲಸಿಕೆಗೆ ಅನೊಮೋದನೆ ದೊರೆತಿದ್ದೇ  ದೊರೆತಿದ್ದು ಒಂದರ ಮೇಲೊಂದು ಸಮಸ್ಯೆ, ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಸೆರಮ್​ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳ ನಡುವಿನ ಶೀತಲ ಸಮರ ಅಂತ್ಯವಾಯಿತು ಎನ್ನುವಷ್ಟರಲ್ಲಿ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ. ಸೆರಮ್​ ಸಂಸ್ಥೆಯ ಕೊವಿಶೀಲ್ಡ್​ ಲಸಿಕೆಯ ಹೆಸರಿನ ಕುರಿತಾಗಿ ಜಗಳ ಹುಟ್ಟಿಕೊಂಡಿದೆ.ಸೆ

ಸೆರಮ್​ಗೂ ಮುಂಚೆಯೇ ತಾನು ಅರ್ಜಿ ಸಲ್ಲಿಸಿದ್ದೆ-ಕ್ಯೂಟಿಸ್​ ಬಯೋಟೆಕ್​ ತಕರಾರು ಕ್ಯೂಟಿಸ್​ ಬಯೋಟೆಕ್​ ಎಂಬ ಮಹಾರಾಷ್ಟ್ರದ ನಾಂದೆಡ್​ ಮೂಲದ ಔಷಧ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದು ಸೆರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ತಯಾರಿಸಿದ ಕೊವಿಶೀಲ್ಡ್​ ಲಸಿಕೆ ವಿರುದ್ಧ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕೊವಿಶೀಲ್ಡ್​  ಎನ್ನುವ ಹೆಸರಿನ ಬಳಕೆಗೆ ಸಂಬಂಧಿಸಿದಂತೆ ಸೆಸೆರುಮ

ಸೆರಮ್​ಗೂ ಮುನ್ನವೇ ತಾನು ಅರ್ಜಿ ಸಲ್ಲಿಸಿದ್ದಾಗಿ ಕ್ಯೂಟಿಸ್​ ಬಯೋಟೆಕ್​ ತಕರಾರು ತೆಗೆದಿದೆ.

ತನ್ನ ಸ್ಯಾನಿಟೈಸೇಶನ್​ ಉತ್ಪನ್ನಗಳಿಗೆ ಕೊವಿಶೀಲ್ಡ್​ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿತ್ತು. ಈ ವಿಚಾರವಾಗಿ ಸೆರಮ್​ಗೂ ಮುನ್ನವೇ ನಾವು ಅನುಮತಿ ಕೇಳಿದ್ದೆವು ಎನ್ನುವುದು ಕ್ಯೂಟಿಸ್​ ಬಯೋಟೆಕ್​ ವಾದ. ಕಳೆದ ವರ್ಷ ಡಿಸೆಂಬರ್​ 11ರಂದು ಕ್ಯೂಟಿಸ್​ ಇಂತಹದ್ದೇ ಇನ್ನೊಂದು ವಿಚಾರವಾಗಿ ನ್ಯಾಯಾಲಯದ ಮಟ್ಟಿಲೇರಿತ್ತು. ಆ ಪ್ರಕರಣ ಇನ್ನೂ ಬಾಕಿ ಇರುವಾಗಲೇ ಈಗ ಸೆರಮ್​ ವಿರುದ್ಧ ಹೊಸದಾಗಿ ದಾವೆ ಹೂಡಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ