ದೆಹಲಿ: ಏರ್ಪೋರ್ಟ್ನಲ್ಲಿ ಅಪಾರ ಮೌಲ್ಯದ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 5.66 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಏರ್ ಕಾರ್ಗೋ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಲಾಗಿತ್ತು. ದುಬೈನಿಂದ ಬಂದಿದ್ದ ವಿಮಾನದಲ್ಲಿ ತಪಾಸಣೆ ವೇಳೆ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Air Cargo Import, Delhi intercepted a transshipment consignment from Dubai to Jaipur misdeclared as rough precious stones/jewellery tool mix valued at Rs 3.74 lakhs. Upon examination, 10 gold bars of 1 kg each valued at Rs 5.66 crores were found and seized: Delhi Customs pic.twitter.com/TxzpeWiRWJ
— ANI (@ANI) February 6, 2023
ದೆಹಲಿಯ ಮಥುರಾ ರಸ್ತೆಯಲ್ಲಿರುವ ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್ನಲ್ಲಿದ್ದ 17 ವರ್ಷದ ‘ವಿನಾ ರಾಣಿ’ ಎಂಬ ಹೆಸರಿನ ಬಿಳಿ ಹುಲಿ ಸಾವನ್ನಪ್ಪಿದೆ. ಈ ಹುಲಿ ಹೆಪಟೈಟಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿತ್ತು. ಮತ್ತು ಫೆಬ್ರವರಿ 04 ರಿಂದ ಆಹಾರ ಸೇವೆನೆಯನ್ನು ಬಿಟ್ಟಿತ್ತು.
Delhi | 17-year-old white tigress named ‘Vina Rani’ died today. She was suffering from Hepatitis & was off-fed since February 04: National Zoological Park, Mathura Road pic.twitter.com/xOYmFJpIKY
— ANI (@ANI) February 6, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:36 am, Tue, 7 February 23