ದಿವ್ಯಾಂಗ ಮಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೆ ಬಾವಿಗೆ ಹಾರಿದ ತಾಯಿ
ತಮಿಳುನಾಡಿನ ನಂಬಿಯೂರ್‌ನಲ್ಲಿ ದಿವ್ಯಾಂಗ ಮಗಳು ದಿಢೀರನೆ ಬಾವಿಗೆ ಬಿದ್ದಾಗ, ತಾಯಿ ಮುತ್ತುಮಣಿ ಒಂದು ಕ್ಷಣವೂ ಯೋಚಿಸದೆ ಬಾವಿಗೆ ಹಾರಿದ್ದಾರೆ. ಮಗಳನ್ನು ಸುರಕ್ಷಿತವಾಗಿ ಹಿಡಿದುಕೊಂಡ ತಾಯಿ ಸಹಾಯಕ್ಕಾಗಿ ಕೂಗಿದರು. ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ, ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಿದರು. ಮಗಳ ಮೇಲಿನ ತಾಯಿಯ ಮಮಕಾರ ಮತ್ತು ಧೈರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Published on: Mar 05, 2026 11:26 AM
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
