ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಡಿಕೆಶಿ ಹೇಳಿದ್ದೇನು? ವಿಡಿಯೋ ನೋಡಿ
ಶಾಸಕ, ಮಾಜಿ ನಟ ಸಿಪಿ ಯೋಗೇಶ್ವರ್ ಪುತ್ರ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಅವರು ನಟಿಸುತ್ತಿರುವ ಎರಡು ಸಿನಿಮಾಗಳು ಒಟ್ಟಿಗೆ ಮುಹೂರ್ತ ಮಾಡಲಾಗಿದೆ. ‘ಕರ್ಣಾಟಬಲಂ’ ಮತ್ತು ‘ಸೈನಿಕ 2’ ಸಿನಿಮಾಗಳನ್ನು ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ನಟಿಸುತ್ತಿದ್ದಾರೆ. ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಖುದ್ದು ಹಾಜರಾಗಿ, ಕ್ಲ್ಯಾಪ್ ಮಾಡುವ ಸಿನಿಮಾ ಎರಡೂ ಸಿನಿಮಾಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಸಿಪಿ ಯೋಗೇಶ್ವರ್ ಪುತ್ರ ನನಗೂ ಮಗನಿದ್ದಂತೆ, ಅವನ ಸಿನಿಮಾಗಳಿಗೆ ಶುಭವಾಗಲಿ, ಆತನಿಗೆ ಒಳ್ಳೆಯ ಭವಿಷ್ಯತ್ತು ಸಿಗಲಿ’ ಎಂದು ಹಾರೈಸಿದರು. ವಿಡಿಯೋ ನೋಡಿ...
ಶಾಸಕ, ಮಾಜಿ ನಟ ಸಿಪಿ ಯೋಗೇಶ್ವರ್ ಪುತ್ರ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಅವರು ನಟಿಸುತ್ತಿರುವ ಎರಡು ಸಿನಿಮಾಗಳು ಒಟ್ಟಿಗೆ ಮುಹೂರ್ತ ಮಾಡಲಾಗಿದೆ. ‘ಕರ್ಣಾಟಬಲಂ’ ಮತ್ತು ‘ಸೈನಿಕ 2’ ಸಿನಿಮಾಗಳನ್ನು ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ನಟಿಸುತ್ತಿದ್ದಾರೆ. ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಖುದ್ದು ಹಾಜರಾಗಿ, ಕ್ಲ್ಯಾಪ್ ಮಾಡುವ ಸಿನಿಮಾ ಎರಡೂ ಸಿನಿಮಾಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಸಿಪಿ ಯೋಗೇಶ್ವರ್ ಪುತ್ರ ನನಗೂ ಮಗನಿದ್ದಂತೆ, ಅವನ ಸಿನಿಮಾಗಳಿಗೆ ಶುಭವಾಗಲಿ, ಆತನಿಗೆ ಒಳ್ಳೆಯ ಭವಿಷ್ಯತ್ತು ಸಿಗಲಿ’ ಎಂದು ಹಾರೈಸಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು

