Earthquake: ಕಛ್ನಲ್ಲಿ ಮತ್ತೆ ಭೂಕಂಪನ; ಒಂದೇ ವಾರದಲ್ಲಿ 2 ಬಾರಿ ಕಂಪಿಸಿದ ಭೂಮಿ
ಕಛ್ ಜಿಲ್ಲೆಯಲ್ಲಿ ತಡರಾತ್ರಿ ಮತ್ತೆ ಭೂಕಂಪವಾಗಿದೆ. ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಿಸಿದೆ.
ಕಛ್: ಗುಜರಾತ್ (Gujarat) ಭೂಕಂಪ ಅಂದ್ರೆ ಕಛ್ (kutch) ಭಾಗದಲ್ಲಿ 2001 ರಲ್ಲಿ ಭೂಕಂಪ ಸಂಭವಿಸಿರೋ ಘಟನೆ ಈಗಲೂ ಹಲವರ ಕಣ್ಮುಂದೆ ಬರುತ್ತೆ. ಇದೇ ಕಛ್ ಜಿಲ್ಲೆಯಲ್ಲಿ ತಡರಾತ್ರಿ ಮತ್ತೆ ಭೂಕಂಪವಾಗಿದೆ (Earthquake). ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಿಸಿದೆ. ಈ ಹಿಂದೆ ಏಪ್ರಿಲ್ 11 ರಂದು ಕಛ್ ಗಡಿಯಲ್ಲಿ ಭೂಕಂಪವಾಗಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.6ರಷ್ಟು ದಾಖಲಾಗಿತ್ತು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 am, Wed, 17 May 23