ಬಿಹಾರ ಮಾಜಿ CM ಲಾಲೂ ಪ್ರಸಾದ್ ಯಾದವ್‌ಗೆ ಸಿಕ್ತು ಜಾಮೀನು..

ಪಾಟ್ನಾ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್‌ಗೆ ಜಾಮೀನು ಸಕ್ಕಿದೆ. ಜಾರ್ಖಂಡ್‌ ಹೈಕೋರ್ಟ್‌ನಿಂದ ಜಾಮೀನು ಮಂಜೂರಾಗಿದ್ದು ಮೇವು ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದ ಲಾಲೂಗೆ ಇದೀಗ ಕೊಂಚ ರಿಲೀಫ್​ ದೊರೆತಿದೆ. RJD ನಾಯಕ ಹಾಗೂ ಬಿಹಾರ ಮಾಹಿ ಸಿಎಂ ಲಾಲೂ ಪ್ರಸಾದ್ ಯಾದವ್​ಗೆ ಚೈಬಾಸಾ ಖಜಾನೆ ಹಗರಣದಲ್ಲಿ ಜಾಮೀನು ಮಂಜೂರಾಗಿದೆ. ಆದರೆ, ಸದ್ಯಕ್ಕೆ ಲಾಲೂ ಪ್ರಸಾದ್ ಜೈಲಿನಿಂದ ಬಿಡುಗಡೆ ಆಗಲ್ಲ. ಏಕೆಂದರೆ, ಅವರ ವಿರುದ್ಧ ಧುಮ್ಕಾ ಖಜಾನೆ ಕೇಸ್​ ಪ್ರಕರಣವಿದ್ದು ಅದರಲ್ಲಿ ಇನ್ನೂ ಬೇಲ್ ಸಿಕ್ಕಿಲ್ಲ. […]

ಬಿಹಾರ ಮಾಜಿ CM ಲಾಲೂ ಪ್ರಸಾದ್ ಯಾದವ್‌ಗೆ ಸಿಕ್ತು ಜಾಮೀನು..
ಲಾಲು ಪ್ರಸಾದ್ ಯಾದವ್
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Oct 09, 2020 | 12:33 PM

ಪಾಟ್ನಾ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್‌ಗೆ ಜಾಮೀನು ಸಕ್ಕಿದೆ. ಜಾರ್ಖಂಡ್‌ ಹೈಕೋರ್ಟ್‌ನಿಂದ ಜಾಮೀನು ಮಂಜೂರಾಗಿದ್ದು ಮೇವು ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದ ಲಾಲೂಗೆ ಇದೀಗ ಕೊಂಚ ರಿಲೀಫ್​ ದೊರೆತಿದೆ.

RJD ನಾಯಕ ಹಾಗೂ ಬಿಹಾರ ಮಾಹಿ ಸಿಎಂ ಲಾಲೂ ಪ್ರಸಾದ್ ಯಾದವ್​ಗೆ ಚೈಬಾಸಾ ಖಜಾನೆ ಹಗರಣದಲ್ಲಿ ಜಾಮೀನು ಮಂಜೂರಾಗಿದೆ.

ಆದರೆ, ಸದ್ಯಕ್ಕೆ ಲಾಲೂ ಪ್ರಸಾದ್ ಜೈಲಿನಿಂದ ಬಿಡುಗಡೆ ಆಗಲ್ಲ. ಏಕೆಂದರೆ, ಅವರ ವಿರುದ್ಧ ಧುಮ್ಕಾ ಖಜಾನೆ ಕೇಸ್​ ಪ್ರಕರಣವಿದ್ದು ಅದರಲ್ಲಿ ಇನ್ನೂ ಬೇಲ್ ಸಿಕ್ಕಿಲ್ಲ. ಹೀಗಾಗಿ, ಲಾಲೂ ಜೈಲು ವಾಸ ಮುಂದುವರಿಯಲಿದೆ.

Published On - 12:17 pm, Fri, 9 October 20