95,000 ಕೋಟಿ ರೂ ಆಕ್ರಮ ವರ್ಗಾವಣೆ ಮಾಡಿದ್ದ ಹವಾಲಾ ಆಪರೇಟರ್​ ಅರೆಸ್ಟ್

|

Updated on: Sep 02, 2020 | 1:44 PM

ದೆಹಲಿ:95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ ಕುಖ್ಯಾತ ಹವಾಲ ಆಪರೇಟರ್ ನರೇಶ್​ ಜೈನ್​ನನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿ ನರೇಶ್​ ಜೈನ್, 600 ಬ್ಯಾಂಕ್ ಖಾತೆ ಬಳಸಿ ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ. ಜೊತೆಗೆ 11,500 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದರಿಂದಾಗಿ ಆರೋಪಿ ನರೇಶ್​ ಜೈನ್​ ಮೇಲೆ ಆಮೆರಿಕಾ, ಬ್ರಿಟನ್ ಅಧಿಕಾರಿಗಳು ಕಣ್ಣಿಟ್ಟಿದ್ದರು‌. ಇಂದು ನರೇಶ್​ ಜೈನ್​ನನ್ನು […]

95,000 ಕೋಟಿ ರೂ ಆಕ್ರಮ ವರ್ಗಾವಣೆ ಮಾಡಿದ್ದ ಹವಾಲಾ ಆಪರೇಟರ್​ ಅರೆಸ್ಟ್
ಶೇ 16,000ದಷ್ಟು ಏರಿಕೆ
Follow us on

ದೆಹಲಿ:95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ ಕುಖ್ಯಾತ ಹವಾಲ ಆಪರೇಟರ್ ನರೇಶ್​ ಜೈನ್​ನನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಬಂಧಿತ ಆರೋಪಿ ನರೇಶ್​ ಜೈನ್, 600 ಬ್ಯಾಂಕ್ ಖಾತೆ ಬಳಸಿ ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ. ಜೊತೆಗೆ 11,500 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದರಿಂದಾಗಿ ಆರೋಪಿ ನರೇಶ್​ ಜೈನ್​ ಮೇಲೆ ಆಮೆರಿಕಾ, ಬ್ರಿಟನ್ ಅಧಿಕಾರಿಗಳು ಕಣ್ಣಿಟ್ಟಿದ್ದರು‌.

ಇಂದು ನರೇಶ್​ ಜೈನ್​ನನ್ನು ಬಂಧಿಸಿರುವ ಇ.ಡಿ. ಅಧಿಕಾರಿಗಳು, ಇಂದು ಸಂಜೆ ವೇಳೆಗೆ ದೆಹಲಿಯ ರೋಹಿಣಿ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

Published On - 1:43 pm, Wed, 2 September 20