ನೌಕಾಸೇನೆ ಹಡುಗು ಕ್ವಾರಂಟೈನ್, 20ಕ್ಕೂ ಹೆಚ್ಚು ಯೋಧರಿಗೆ ಕೊರೊನಾ ಸೋಂಕು

ಮುಂಬೈ: ನೌಕಾಸೇನೆಯ ಯೋಧರಿಗೂ ಕೊರೊನಾ ಸೋಂಕು ತಗುಲಿದೆ ಎಂದು ಭಾರತೀಯ ನೌಕಾಸೇನೆ ಮೂಲಗಳು ಹೇಳಿವೆ. ಐಎನ್ ಎಸ್ ಆಂಗ್ರೈ ಹಡುಗು ಲಾಕ್ ಡೌನ್ ಆಗಿತ್ತು. ಐಎನ್ ಎಸ್ ಅಂಗ್ರೈ ಹಡಗಿನಲ್ಲಿ 21 ಜನಕ್ಕೆ ಪಾಸಿಟಿವ್ ಆಗಿದೆ. ಏಪ್ರಿಲ್ 7 ರಂದು ನೌಕೆಯ ಸೈಲರ್ ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಎಲ್ಲರೂ ಹಡುಗಿನ ಒಂದೇ ಬ್ಲಾಕ್ ನಲ್ಲಿದ್ರು. ಸದ್ಯಕ್ಕೆ ಆ ಬ್ಲಾಕ್ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಸದ್ಯಕ್ಕೆ ಬೇರೆ ಯಾವುದೇ ಸಬ್ ಮರೈನ್ ಹಾಗೂ ಶಿಪ್ […]

ನೌಕಾಸೇನೆ ಹಡುಗು ಕ್ವಾರಂಟೈನ್, 20ಕ್ಕೂ ಹೆಚ್ಚು ಯೋಧರಿಗೆ ಕೊರೊನಾ ಸೋಂಕು
Follow us
ಸಾಧು ಶ್ರೀನಾಥ್​
|

Updated on: Apr 18, 2020 | 11:10 AM

ಮುಂಬೈ: ನೌಕಾಸೇನೆಯ ಯೋಧರಿಗೂ ಕೊರೊನಾ ಸೋಂಕು ತಗುಲಿದೆ ಎಂದು ಭಾರತೀಯ ನೌಕಾಸೇನೆ ಮೂಲಗಳು ಹೇಳಿವೆ.

ಐಎನ್ ಎಸ್ ಆಂಗ್ರೈ ಹಡುಗು ಲಾಕ್ ಡೌನ್ ಆಗಿತ್ತು. ಐಎನ್ ಎಸ್ ಅಂಗ್ರೈ ಹಡಗಿನಲ್ಲಿ 21 ಜನಕ್ಕೆ ಪಾಸಿಟಿವ್ ಆಗಿದೆ. ಏಪ್ರಿಲ್ 7 ರಂದು ನೌಕೆಯ ಸೈಲರ್ ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಎಲ್ಲರೂ ಹಡುಗಿನ ಒಂದೇ ಬ್ಲಾಕ್ ನಲ್ಲಿದ್ರು. ಸದ್ಯಕ್ಕೆ ಆ ಬ್ಲಾಕ್ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಸದ್ಯಕ್ಕೆ ಬೇರೆ ಯಾವುದೇ ಸಬ್ ಮರೈನ್ ಹಾಗೂ ಶಿಪ್ ಗಳಲ್ಲಿ ಸೊಂಕು ಇಲ್ಲ ಎಂದು ನೌಕಾಸೇನೆ ಮೂಲಗಳು ಸ್ಪಷ್ಟಪಡಿಸಿವೆ.