ಬೇಹುಗಾರಿಕೆ ಸಾಮರ್ಥ್ಯ ಹೆಚ್ಚಳಕ್ಕೆ ನಾಳೆ ಹಾರಲಿದೆ ಇಸ್ರೋ PSLV C48
ಹೈದರಾಬಾದ್: ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಪಿಎಸ್ಎಲ್ವಿ ಸಿ48 ಉಡಾವಣೆಯಾಗಲಿದೆ. ಇಂದು ಸಂಜೆ 4.35ರ ಸಮಯಕ್ಕೆ ಕೌಂಟ್ ಡೌನ್ ಪ್ರಾರಂಭವಾಗಲಿದ್ದು, 23ಗಂಟೆಗಳ ಕೌಂಟ್ ಡೌನ್ ನಂತರ ಅಂದರೆ ಡಿಸೆಂಬರ್ 11ರ ಸಂಜೆ 3.25 ನಿಮಿಷಕ್ಕೆ PSLV C48 ಉಡಾವಣೆಯಾಗಲಿದೆ. ಭಾರತ ದೇಶದ ಇಂಟಲಿಜೆನ್ಸ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯೋಗ ನೆರವಾಗಲಿದೆ. RISAT 2BR1 ಉಪಗ್ರಹವನ್ನ ಕಕ್ಷೆಗೆ ಕಳುಹಿಸಲಾಗುತ್ತೆ. ಇದರ ಜೊತೆಯೇ 9 ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. […]
ಹೈದರಾಬಾದ್: ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಪಿಎಸ್ಎಲ್ವಿ ಸಿ48 ಉಡಾವಣೆಯಾಗಲಿದೆ. ಇಂದು ಸಂಜೆ 4.35ರ ಸಮಯಕ್ಕೆ ಕೌಂಟ್ ಡೌನ್ ಪ್ರಾರಂಭವಾಗಲಿದ್ದು, 23ಗಂಟೆಗಳ ಕೌಂಟ್ ಡೌನ್ ನಂತರ ಅಂದರೆ ಡಿಸೆಂಬರ್ 11ರ ಸಂಜೆ 3.25 ನಿಮಿಷಕ್ಕೆ PSLV C48 ಉಡಾವಣೆಯಾಗಲಿದೆ.
ಭಾರತ ದೇಶದ ಇಂಟಲಿಜೆನ್ಸ್ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಈ ಪ್ರಯೋಗ ನೆರವಾಗಲಿದೆ. RISAT 2BR1 ಉಪಗ್ರಹವನ್ನ ಕಕ್ಷೆಗೆ ಕಳುಹಿಸಲಾಗುತ್ತೆ. ಇದರ ಜೊತೆಯೇ 9 ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಭೂಮಿಯಿಂದ 576ಕಿ.ಮೀ ಎತ್ತರದಲ್ಲಿನ ಕಕ್ಷೆಗೆ ಒಟ್ಟು 10 ಉಪಗ್ರಹಗಳನ್ನು ಸೇರಿಸಲು ಇಸ್ರೋ ತಯಾರಿ ನಡೆಸಿದೆ.
#ISROTop view of #PSLVC48, prominently featuring the bulbous payload fairing that houses #RISAT2BR1 & 9 customer satellites.Launch at 1525 hrs IST on December 11, 2019 pic.twitter.com/KJNe6P8hO0
— ISRO (@isro) December 9, 2019
Published On - 3:18 pm, Tue, 10 December 19