ಮಸೀದಿ ಧ್ವಂಸ ಕೇಸ್ ತೀರ್ಪು ನೀಡಿದ್ದ ಜಡ್ಜ್ ಯಾದವ್ಗೆ ಇನ್ನು ಭದ್ರತೆ ಇಲ್ಲ
ದೆಹಲಿ: ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪು ನೀಡಿದ್ದ CBI ಸ್ಪೆಷಲ್ ಕೋರ್ಟ್ ಜಡ್ಜ್ ನ್ಯಾ. S.K.ಯಾದವ್ ಅವರಿಗೆ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಭದ್ರತೆ ಮುಂದುವರಿಕೆ ಕೋರಿ ನ್ಯಾ.S.K.ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಪೀಠ ತಿರಸ್ಕರಿಸಿದೆ.
ದೆಹಲಿ: ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪು ನೀಡಿದ್ದ CBI ಸ್ಪೆಷಲ್ ಕೋರ್ಟ್ ಜಡ್ಜ್ ನ್ಯಾ. S.K.ಯಾದವ್ ಅವರಿಗೆ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಭದ್ರತೆ ಮುಂದುವರಿಕೆ ಕೋರಿ ನ್ಯಾ.S.K.ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಪೀಠ ತಿರಸ್ಕರಿಸಿದೆ.