ದೇಶದಲ್ಲಿ ನ. 1ರ ವರೆಗೆ ಆಗಿರುವ ಕೊವಿಡ್ ಟೆಸ್ಟ್, ಹಾಗೂ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?
ದೆಹಲಿ: ದೇಶ ಕೊರೊನಾ ಸಂಕಷ್ಟದಿಂದ ಇನ್ನೂ ಹೊರ ಬಂದಿಲ್ಲ. ಆದರೆ ಕೊಂಚ ಸುಧಾರಿಸಿಕೊಂಡಿದೆ. ದೇಶದಲ್ಲಿ ನವೆಂಬರ್ 1ರವರೆಗೆ 11,07,43,103 ಕೊವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 8,55,800 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ ಕಳೆದ 24ಗಂಟೆಗಳ ಸಮಯದಲ್ಲಿ ಸುಮಾರು 45, 230 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಭಾರತದ ಕೊರೊನಾ ಸೋಂಕಿತರ ಸಂಖ್ಯೆ 82 ಲಕ್ಷ ಗಡಿ ದಾಟಿದೆ. ನಿನ್ನೆ 496 ಸೋಂಕಿತರು ಮೃತಪಟ್ಟಿದ್ದು, ಒಟ್ಟು 1,22,607 […]
ದೆಹಲಿ: ದೇಶ ಕೊರೊನಾ ಸಂಕಷ್ಟದಿಂದ ಇನ್ನೂ ಹೊರ ಬಂದಿಲ್ಲ. ಆದರೆ ಕೊಂಚ ಸುಧಾರಿಸಿಕೊಂಡಿದೆ. ದೇಶದಲ್ಲಿ ನವೆಂಬರ್ 1ರವರೆಗೆ 11,07,43,103 ಕೊವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 8,55,800 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಇನ್ನು ದೇಶದಲ್ಲಿ ಕಳೆದ 24ಗಂಟೆಗಳ ಸಮಯದಲ್ಲಿ ಸುಮಾರು 45, 230 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಭಾರತದ ಕೊರೊನಾ ಸೋಂಕಿತರ ಸಂಖ್ಯೆ 82 ಲಕ್ಷ ಗಡಿ ದಾಟಿದೆ. ನಿನ್ನೆ 496 ಸೋಂಕಿತರು ಮೃತಪಟ್ಟಿದ್ದು, ಒಟ್ಟು 1,22,607 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಹಾಗೂ ಕಳೆದ 24 ಗಂಟೆಗಳಲ್ಲಿ 53,285 ಮಂದಿ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 75,44,798ಕ್ಕೆ ಏರಿಕೆಯಾಗಿದೆ.
Total 11,07,43,103 samples tested for #COVID19 up to 1st November. Of these, 8,55,800 samples were tested yesterday: Indian Council of Medical Research (ICMR) pic.twitter.com/XYpHgqFnOu
— ANI (@ANI) November 2, 2020
With 45,230 new #COVID19 infections, India's total cases surge to 82,29,313. With 496 new deaths, toll mounts to 1,22,607.
Total active cases are 5,61,908 after a decrease of 8,550 in last 24 hrs.
Total cured cases are 75,44,798 with 53,285 new discharges in the last 24 hrs. pic.twitter.com/RKeFutOhuS
— ANI (@ANI) November 2, 2020
Published On - 11:32 am, Mon, 2 November 20