AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲೇಶ್ ತಿವಾರಿ ಹತ್ಯೆ, ಗುಜರಾತ್​ನಲ್ಲಿ ಆರೋಪಿಗಳ ಬಂಧನ?

ಲಖನೌ: ಹಿಂದೂಮಹಾಸಭಾ ನಾಯಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ಸಂಬಂಧ ಗುಜರಾತ್‌ನ ಸೂರತ್​ನಲ್ಲಿ 6 ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ದಳದವರು ವಶಕ್ಕೆ ಪಡೆದಿದ್ದಾರೆ. ಅ.18ರಂದು ಉತ್ತರಪ್ರದೇಶದ ಲಖನೌನಲ್ಲಿ ಕಮಲೇಶ್ ತಿವಾರಿಯನ್ನು ಅವರ ಕಚೇರಿಯಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಘಟನೆ ಸಂಬಂಧ ಲಖನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕಮಲೇಶ್ ತಿವಾರಿ ಹತ್ಯೆ, ಗುಜರಾತ್​ನಲ್ಲಿ ಆರೋಪಿಗಳ ಬಂಧನ?
ಸಾಧು ಶ್ರೀನಾಥ್​
|

Updated on:Oct 20, 2019 | 1:33 PM

Share

ಲಖನೌ: ಹಿಂದೂಮಹಾಸಭಾ ನಾಯಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ಸಂಬಂಧ ಗುಜರಾತ್‌ನ ಸೂರತ್​ನಲ್ಲಿ 6 ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ದಳದವರು ವಶಕ್ಕೆ ಪಡೆದಿದ್ದಾರೆ.

ಅ.18ರಂದು ಉತ್ತರಪ್ರದೇಶದ ಲಖನೌನಲ್ಲಿ ಕಮಲೇಶ್ ತಿವಾರಿಯನ್ನು ಅವರ ಕಚೇರಿಯಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಘಟನೆ ಸಂಬಂಧ ಲಖನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Published On - 11:02 am, Sat, 19 October 19