Jai Jawan.. ಚೀನಾ-ಭಾರತ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರು ಇವರೇ

ದೆಹಲಿ: ಲಡಾಖ್​​ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಲೇಹ್​ನ ಸೇನಾ ಆಸ್ಪತ್ರೆಯ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನಗಳಲ್ಲಿ ತವರು ರಾಜ್ಯಕ್ಕೆ ಕಳಿಸಲಾಗುತ್ತೆ‌‌. ಇವರ ಹೆಸರುಗಳು ಇಂತಿವೆ. 1. ಕರ್ನಲ್ ಬಿ.ಸಂತೋಷ್‌ಬಾಬು-ಹೈದರಾಬಾದ್(ತೆಲಂಗಾಣ) 2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‌ಭಂಜ್(ಒಡಿಶಾ) 3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್) 4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‌ಪುರ(ಪಂಜಾಬ್) 5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು) 6. ಹವಾಲ್ದಾರ್ ಸುನಿಲ್ ಕುಮಾರ್-ಪಾಟ್ನಾ(ಬಿಹಾರ) 7. […]

Jai Jawan.. ಚೀನಾ-ಭಾರತ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರು ಇವರೇ
ಆಯೇಷಾ ಬಾನು

Updated on: Jun 18, 2020 | 10:44 AM

ದೆಹಲಿ: ಲಡಾಖ್​​ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಲೇಹ್​ನ ಸೇನಾ ಆಸ್ಪತ್ರೆಯ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನಗಳಲ್ಲಿ ತವರು ರಾಜ್ಯಕ್ಕೆ ಕಳಿಸಲಾಗುತ್ತೆ‌‌. ಇವರ ಹೆಸರುಗಳು ಇಂತಿವೆ.

1. ಕರ್ನಲ್ ಬಿ.ಸಂತೋಷ್‌ಬಾಬು-ಹೈದರಾಬಾದ್(ತೆಲಂಗಾಣ)
2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‌ಭಂಜ್(ಒಡಿಶಾ)
3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್)
4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‌ಪುರ(ಪಂಜಾಬ್)
5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು)
6. ಹವಾಲ್ದಾರ್ ಸುನಿಲ್ ಕುಮಾರ್-ಪಾಟ್ನಾ(ಬಿಹಾರ)
7. ಹವಾಲ್ದಾರ್ ಬಿಪುಲ್ ರಾಯ್-ಮೀರತ್(ಉತ್ತರಪ್ರದೇಶ)
8. ಸಿಪಾಯಿ ದೀಪಕ್ ಕುಮಾರ್-ರೇವಾ(ಹರಿಯಾಣ)
9. ಸಿಪಾಯಿ ರಾಜೇಶ್ ಓರಂಗ್-ಬಿರ್‌ಬೂಮ್(ಪಶ್ಚಿಮಬಂಗಾಳ)
10. ಸಿಪಾಯಿ ಕೆ.ಕೆ.ಓಝಾ-ಸಾಹೀಬ್ ಗಂಜ್(ಜಾರ್ಖಂಡ್)
11. ಸಿಪಾಯಿ ಗಣೇಶ್ ರಾಮ್-ಕಂಕೇರ್(ಛತ್ತೀಸ್‌ಗಢ)
12. ಸಿಪಾಯಿ ಸಿ.ಕೆ.ಪ್ರಧಾನ್-ಕಂದಮಹಲ್(ಒಡಿಶಾ)
13. ಸಿಪಾಯಿ ಅಂಕುಷ್-ಅಮೀರ್‌ಪುರ(ಪಂಜಾಬ್)
14. ಸಿಪಾಯಿ ಗುರುವಿಂದರ್ ಸಿಂಗ್-ಸಂಗ್ರೂರ್(ಪಂಜಾಬ್)
15. ಸಿಪಾಯಿ ಗುರುತೇಜ್‌ ಸಿಂಗ್-ಮನ್ಸಾ(ಪಂಜಾಬ್)
16. ಚಂದನ್ ಕುಮಾರ್-ಭೋಜ್‌ಪುರ್(ಬಿಹಾರ)
17. ಸಿಪಾಯಿ ಕುಂದನ್ ಕುಮಾರ್-ಸಹರ್ಸಾ(ಬಿಹಾರ)
18. ಸಿಪಾಯಿ ಅಮನ್ ಕುಮಾರ್-ಸಮಷ್ಠಿಪುರ(ಬಿಹಾರ)
19. ಸಿಪಾಯಿ ಜೈ ಕಿಶೋರ್ ಸಿಂಗ್-ವೈಶಾಲಿ(ಬಿಹಾರ)
20. ಸಿಪಾಯಿ ಗಣೇಶ್ ಅನ್ಸಾಡ-ಪೂರ್ವಸಿಂಗ್‌ಭೂಮ್(ಪ.ಬಂ)

Published On - 3:11 pm, Wed, 17 June 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us