ಪ್ರಯಾಣಿಕರಿಂದ ತುಂಬಿದ್ದ ಬಸ್ಸು ಆಳವಾದ ಕಣಿವೆಯೊಳಕ್ಕೆ ಬಿದ್ದು ಅಪಘಾತ

| Updated By: KUSHAL V

Updated on: Oct 21, 2020 | 11:02 AM

ಮುಂಬೈ​: ಮಹಾರಾಷ್ಟ್ರದ ನಂದುರ್​​ಬಾರ್ ಜಿಲ್ಲೆಯ ಕಾಮ್​ಚೌಂದರ್​ ಗ್ರಾಮದ ಬಳಿ ಪ್ರಯಾಣಿಕರಿಂದ ತುಂಬಿದ್ದ ಬಸ್ಸು ಆಳವಾದ ಕಣಿವೆಯೊಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ. ಬಸ್​ ಚಾಲಕ-ಕ್ಲೀನರ್​ ಸೇರಿದಂತೆ 5 ಮಂದಿ ಅಸುನೀಗಿದ್ದು, 35ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಮಲ್ಕಾಪುರದಿಂದ ಸೂರತ್​​ನತ್ತ ಬಸ್​ ಪ್ರಯಾಣಿಸುತ್ತಿತ್ತು. Five persons dead and around 35 injured after the bus they were travelling in fell into a gorge near Khamchoundar village in Nandurbar. The injured […]

ಪ್ರಯಾಣಿಕರಿಂದ ತುಂಬಿದ್ದ ಬಸ್ಸು ಆಳವಾದ ಕಣಿವೆಯೊಳಕ್ಕೆ ಬಿದ್ದು ಅಪಘಾತ
Follow us on

ಮುಂಬೈ​: ಮಹಾರಾಷ್ಟ್ರದ ನಂದುರ್​​ಬಾರ್ ಜಿಲ್ಲೆಯ ಕಾಮ್​ಚೌಂದರ್​ ಗ್ರಾಮದ ಬಳಿ ಪ್ರಯಾಣಿಕರಿಂದ ತುಂಬಿದ್ದ ಬಸ್ಸು ಆಳವಾದ ಕಣಿವೆಯೊಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ. ಬಸ್​ ಚಾಲಕ-ಕ್ಲೀನರ್​ ಸೇರಿದಂತೆ 5 ಮಂದಿ ಅಸುನೀಗಿದ್ದು, 35ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಮಲ್ಕಾಪುರದಿಂದ ಸೂರತ್​​ನತ್ತ ಬಸ್​ ಪ್ರಯಾಣಿಸುತ್ತಿತ್ತು.