ಚೀನಾ ಸೇನೆಯ ಕಮಾಂಡಿಂಗ್​ ಆಫೀಸರ್ ಉಡೀಸ್

|

Updated on: Jun 17, 2020 | 2:47 PM

ದೆಹಲಿ: ಲಡಾಖ್​​ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆಯಲ್ಲಿ ಚೀನಾದ ಕಮಾಂಡಿಂಗ್​ ಆಫೀಸರ್ ಉಡೀಸ್ ಆಗಿದ್ದಾರೆ. ಹಾಗೂ 40ಕ್ಕೂ ಹೆಚ್ಚು ಚೀನಾ ಸೈನಿಕರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಚೀನಾ ಸೈನಿಕರ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಭಾರತ-ಚೀನಾ ಗಡಿಗೆ ಚೀನಾ ಆ್ಯಂಬುಲೆನ್ಸ್‌ಗಳು ಆಗಮಿಸಿವೆ. ಲಡಾಖ್​ ಗಡಿಯಲ್ಲಿ ಚೀನಾ ಹೆಲಿಕಾಪ್ಟರ್‌ಗಳ ಹಾರಾಟ ಹೆಚ್ಚಾಗಿದೆ.

ಚೀನಾ ಸೇನೆಯ ಕಮಾಂಡಿಂಗ್​ ಆಫೀಸರ್ ಉಡೀಸ್
Follow us on

ದೆಹಲಿ: ಲಡಾಖ್​​ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆಯಲ್ಲಿ ಚೀನಾದ ಕಮಾಂಡಿಂಗ್​ ಆಫೀಸರ್ ಉಡೀಸ್ ಆಗಿದ್ದಾರೆ. ಹಾಗೂ 40ಕ್ಕೂ ಹೆಚ್ಚು ಚೀನಾ ಸೈನಿಕರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೀನಾ ಸೈನಿಕರ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಭಾರತ-ಚೀನಾ ಗಡಿಗೆ ಚೀನಾ ಆ್ಯಂಬುಲೆನ್ಸ್‌ಗಳು ಆಗಮಿಸಿವೆ. ಲಡಾಖ್​ ಗಡಿಯಲ್ಲಿ ಚೀನಾ ಹೆಲಿಕಾಪ್ಟರ್‌ಗಳ ಹಾರಾಟ ಹೆಚ್ಚಾಗಿದೆ.

Published On - 11:29 am, Wed, 17 June 20