ಮಳೆಗೆ ಜಲಾವೃತಗೊಂಡ ಗ್ರಾಮ, ತಿರುಗಾಡಲು ಬೋಟ್ ಬಳಸುತ್ತಿರುವ ಜನ
ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ. ಅದ್ಯಾವ ಪರಿಯೆಂದ್ರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಅದ್ರಲ್ಲೂ ಪಶ್ಚಿಮ್ ಮಿಡ್ನಾಪುರ್ ಜಿಲ್ಲೆಯ ಘತಾಲ್‌ನಲ್ಲಿ ನೀರು ಗ್ರಾಮವನ್ನು ಆವರಿಸಿದೆ. ಇದಕ್ಕೆ ಕಾರಣ ಸಮೀಪದ ಶಿಲಾವತಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಬಂದಿರುವ ಮಹಾಪೂರ. ಹೀಗಾಗಿ ಈ ಗ್ರಾಮಗಳಲ್ಲಿ ಜನರು ತಿರುಗಾಡಲು ಈಗ ಬೋಟ್‌ಗಳನ್ನು ಬಳಸುತ್ತಿದ್ದಾರೆ. ರಕ್ಷಣಾಕಾರ್ಯಗಳನ್ನು ಬೋಟ್ ಮುಖಾಂತರವೇ ಮಾಡಲಾಗುತ್ತಿದೆ. #WATCH West Bengal: People use boats to commute in Ghatal […]
ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ. ಅದ್ಯಾವ ಪರಿಯೆಂದ್ರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಅದ್ರಲ್ಲೂ ಪಶ್ಚಿಮ್ ಮಿಡ್ನಾಪುರ್ ಜಿಲ್ಲೆಯ ಘತಾಲ್‌ನಲ್ಲಿ ನೀರು ಗ್ರಾಮವನ್ನು ಆವರಿಸಿದೆ. ಇದಕ್ಕೆ ಕಾರಣ ಸಮೀಪದ ಶಿಲಾವತಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಬಂದಿರುವ ಮಹಾಪೂರ.
ಹೀಗಾಗಿ ಈ ಗ್ರಾಮಗಳಲ್ಲಿ ಜನರು ತಿರುಗಾಡಲು ಈಗ ಬೋಟ್‌ಗಳನ್ನು ಬಳಸುತ್ತಿದ್ದಾರೆ. ರಕ್ಷಣಾಕಾರ್ಯಗಳನ್ನು ಬೋಟ್ ಮುಖಾಂತರವೇ ಮಾಡಲಾಗುತ್ತಿದೆ.
#WATCH West Bengal: People use boats to commute in Ghatal area of Paschim Medinipur district, as the region is flooded due to rise in the level of Shilabati river. (28.08.2020) pic.twitter.com/AQ8hCFEriR
— ANI (@ANI) August 29, 2020