‘ರಂಜಾನ್ ಪ್ರಾರ್ಥನೆ ಮನೆಯಲ್ಲೇ ಮಾಡುವಂತೆ ಮುಸ್ಲಿಂ ನಾಯಕರು ಮನವಿ ಮಾಡ್ಲಿ’
ನವದೆಹಲಿ: ಮುಂದಿನ ವಾರದಿಂದ ಆರಂಭವಾಗುವ ರಂಜಾನ್ ವೇಳೆ ಜನರು ಜಮಾಯಿಸದಂತೆ ಎಚ್ಚರವಹಿಸಬೇಕು. ಮಸೀದಿ, ಮೈದಾನದಲ್ಲಿ ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಜನರು ಮನೆಯಲ್ಲೇ ಪ್ರಾರ್ಥನೆಯನ್ನ ಮಾಡಬೇಕು. ಈ ಬಗ್ಗೆ ಮುಸ್ಲಿಂ ನಾಯಕರು ಜನರಿಗೆ ಮನವಿ ಮಾಡಿಕೊಳ್ಳಲಿ. ಜನ ಮನೆಯಿಂದ ಹೊರಬರದಂತೆ ನಿಗಾ ವಹಿಸಬೇಕು. ಹೊರಬರದಂತೆ ಡ್ರೋನ್ ಬಳಸಿ ನಿಗಾ ವಹಿಸಬೇಕು. ಜೊತೆಗೆ ರೋಹಿಂಗ್ಯಾ ಮುಸ್ಲಿಂರನ್ನು ಸ್ಕ್ರೀನಿಂಗ್ಗೆ ಒಳಪಡಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆ ನಡೆಸಬೇಕು ಎಂದು […]
ನವದೆಹಲಿ: ಮುಂದಿನ ವಾರದಿಂದ ಆರಂಭವಾಗುವ ರಂಜಾನ್ ವೇಳೆ ಜನರು ಜಮಾಯಿಸದಂತೆ ಎಚ್ಚರವಹಿಸಬೇಕು. ಮಸೀದಿ, ಮೈದಾನದಲ್ಲಿ ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.
ಜನರು ಮನೆಯಲ್ಲೇ ಪ್ರಾರ್ಥನೆಯನ್ನ ಮಾಡಬೇಕು. ಈ ಬಗ್ಗೆ ಮುಸ್ಲಿಂ ನಾಯಕರು ಜನರಿಗೆ ಮನವಿ ಮಾಡಿಕೊಳ್ಳಲಿ. ಜನ ಮನೆಯಿಂದ ಹೊರಬರದಂತೆ ನಿಗಾ ವಹಿಸಬೇಕು. ಹೊರಬರದಂತೆ ಡ್ರೋನ್ ಬಳಸಿ ನಿಗಾ ವಹಿಸಬೇಕು. ಜೊತೆಗೆ ರೋಹಿಂಗ್ಯಾ ಮುಸ್ಲಿಂರನ್ನು ಸ್ಕ್ರೀನಿಂಗ್ಗೆ ಒಳಪಡಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆ ನಡೆಸಬೇಕು ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.
Published On - 2:38 pm, Sat, 18 April 20