ಆದಿವಾಸಿ ವೇಷ ತೊಟ್ಟು, ಡ್ಯಾನ್ಸ್​ ಮಾಡಿದ ರಾಹುಲ್

ಆದಿವಾಸಿ ವೇಷ ತೊಟ್ಟು, ಡ್ಯಾನ್ಸ್​ ಮಾಡಿದ ರಾಹುಲ್

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಆದಿವಾಸಿ ನೃತ್ಯಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ವೇಷ ತೊಟ್ಟು, ಬುಡಕಟ್ಟು ಜನಾಂಗದ ಜೊತೆ ನೃತ್ಯ ಮಾಡಿದ್ದಾರೆ. ಇಂದು ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿ ರಾಷ್ಟ್ರೀಯ ಆದಿವಾಸಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ರಾಹುಲ್ ಗಾಂಧಿ ಸಾಂಪ್ರದಾಯಿಕ ವೇಷತೊಟ್ಟು ಬುಡಕಟ್ಟು ನೃತ್ಯದಲ್ಲಿ ಪಾಲ್ಗೊಂಡಿದರು. ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು.

sadhu srinath

|

Dec 27, 2019 | 4:32 PM

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಆದಿವಾಸಿ ನೃತ್ಯಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ವೇಷ ತೊಟ್ಟು, ಬುಡಕಟ್ಟು ಜನಾಂಗದ ಜೊತೆ ನೃತ್ಯ ಮಾಡಿದ್ದಾರೆ.

ಇಂದು ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿ ರಾಷ್ಟ್ರೀಯ ಆದಿವಾಸಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ರಾಹುಲ್ ಗಾಂಧಿ ಸಾಂಪ್ರದಾಯಿಕ ವೇಷತೊಟ್ಟು ಬುಡಕಟ್ಟು ನೃತ್ಯದಲ್ಲಿ ಪಾಲ್ಗೊಂಡಿದರು. ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು.

Follow us on

Related Stories

Most Read Stories

Click on your DTH Provider to Add TV9 Kannada