AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದಂತೆ ಮಂದಿರದೊಳಕ್ಕೆ ನೀರು, ಬಿಗಡಾಯಿಸಿದ ಭಕ್ತರ ಪಾಡು

ರಾಜಸ್ಥಾನದಲ್ಲಿ ವಿಪರೀತ ಮಳೆಯಾಗುತ್ತಿದ್ದು ಈ ಮಹಾ ಮಳೆಗೆ ಇಡೀ ರಾಜ್ಯವೇ ತತ್ತರಿಸಿಹೋಗಿದೆ. ರಸ್ತೆಗಳೆಲ್ಲ ನದಿಗಳಂತೆ ಆಗಿದ್ದು ರಾಜಸ್ಥಾನದ ಜನರು ಭಯದಲ್ಲಿಯೇ ದಿನಕಳೆಯುವಂತಾಗಿದೆ. ಜೊತೆಗೆ ರಾಜಸ್ಥಾನದ ಜೈಸಲ್ಮೇರ್‌ನ ಚುಂಡಿ ಗಣೇಶ ಮಂದಿರಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ಮಂದಿರ ಜಲಾವೃತಗೊಂಡಿದ್ದು, ಮಂದಿರಕ್ಕೆ ಆಗಮಿಸಿದ್ದ ಭಕ್ತರು ನೀರಿನಲ್ಲಿ ಸಿಲುಕಿಕೊಂಡು ಪರಿತಪಿಸುವಂತಾಗಿದೆ. Rajasthan: Water gushes into the Chundhi Ganesh Mandir in Jaisalmer, following incessant rainfall in the region. pic.twitter.com/u9QwqGJ7Eb — ANI (@ANI) August […]

ಇದ್ದಕ್ಕಿದಂತೆ ಮಂದಿರದೊಳಕ್ಕೆ ನೀರು, ಬಿಗಡಾಯಿಸಿದ ಭಕ್ತರ ಪಾಡು
ಸಾಧು ಶ್ರೀನಾಥ್​
|

Updated on: Aug 31, 2020 | 1:36 PM

Share

ರಾಜಸ್ಥಾನದಲ್ಲಿ ವಿಪರೀತ ಮಳೆಯಾಗುತ್ತಿದ್ದು ಈ ಮಹಾ ಮಳೆಗೆ ಇಡೀ ರಾಜ್ಯವೇ ತತ್ತರಿಸಿಹೋಗಿದೆ. ರಸ್ತೆಗಳೆಲ್ಲ ನದಿಗಳಂತೆ ಆಗಿದ್ದು ರಾಜಸ್ಥಾನದ ಜನರು ಭಯದಲ್ಲಿಯೇ ದಿನಕಳೆಯುವಂತಾಗಿದೆ.

ಜೊತೆಗೆ ರಾಜಸ್ಥಾನದ ಜೈಸಲ್ಮೇರ್‌ನ ಚುಂಡಿ ಗಣೇಶ ಮಂದಿರಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ಮಂದಿರ ಜಲಾವೃತಗೊಂಡಿದ್ದು, ಮಂದಿರಕ್ಕೆ ಆಗಮಿಸಿದ್ದ ಭಕ್ತರು ನೀರಿನಲ್ಲಿ ಸಿಲುಕಿಕೊಂಡು ಪರಿತಪಿಸುವಂತಾಗಿದೆ.