ಕೊರೊನಾ ಎಫೆಕ್ಟ್: ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದೇ ಅವಸ್ಥೆ
ಗಾಂಧಿನಗರ: ಹೆಮ್ಮಾರಿ ಕೊರೊನಾ ವೈರಸ್ ಅಬ್ಬರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳೇ ಕಾಣ್ತಿಲ್ಲ. ಲಾಕ್‌ಡೌನ್ ಮಾಡಿದಾಗಿನಿಂದ ಬ್ಯೂಟಿ ಪಾರ್ಲರ್, ಸಲೂನ್ ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ. ಇದರಿಂದ ಜನರಿಗೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಸೆಲೂನ್ ಮಾಲೀಕರಿಗೂ ಸಹ ತೀರಾ ಸಂಕಷ್ಟ ಎದುರಾಗಿದೆ. ಗುಜರಾತ್ನ ಖೇಡಾ ಜಿಲ್ಲೆಯ ನಾಡಿಯಾನ್ನಲ್ಲಿ ಸಲೂನ್ ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಹೇರ್ ಕಟ್ ಮಾಡುವ ಮುನ್ನ ಸಲೂನ್ ಸಿಬ್ಬಂದಿಯು PPE ಕಿಟ್ಗಳನ್ನು ಬಳಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು […]
ಗಾಂಧಿನಗರ: ಹೆಮ್ಮಾರಿ ಕೊರೊನಾ ವೈರಸ್ ಅಬ್ಬರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳೇ ಕಾಣ್ತಿಲ್ಲ. ಲಾಕ್‌ಡೌನ್ ಮಾಡಿದಾಗಿನಿಂದ ಬ್ಯೂಟಿ ಪಾರ್ಲರ್, ಸಲೂನ್ ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ. ಇದರಿಂದ ಜನರಿಗೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಸೆಲೂನ್ ಮಾಲೀಕರಿಗೂ ಸಹ ತೀರಾ ಸಂಕಷ್ಟ ಎದುರಾಗಿದೆ.
ಗುಜರಾತ್ನ ಖೇಡಾ ಜಿಲ್ಲೆಯ ನಾಡಿಯಾನ್ನಲ್ಲಿ ಸಲೂನ್ ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಹೇರ್ ಕಟ್ ಮಾಡುವ ಮುನ್ನ ಸಲೂನ್ ಸಿಬ್ಬಂದಿಯು PPE ಕಿಟ್ಗಳನ್ನು ಬಳಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಲೂನ್ ಮಾಲೀಕ ವಿಶಾಲ್ ಲಿಂಬಾಚಿಯಾ ತಿಳಿಸಿದ್ದಾರೆ. ಸದ್ಯ ಗುಜರಾತ್ನಲ್ಲಿರುವ ಅವಸ್ಥೆ ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ಬರಲಿದೆ.
Published On - 7:12 pm, Wed, 13 May 20