AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ ತಲುಪಿದ ಟೊಮೇಟೊ ದರ: ಈಗ ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ ಕೊಡ್ತಾರಂತೆ!

Free Tomatoes For Flight Bookings: ದೇಶೀಯ ವಿಮಾನ ಬುಕಿಂಗ್‌ಗೆ 1 ಕೆಜಿ ಟೊಮೆಟೊ, ವಿದೇಶಿ ವಿಮಾನಕ್ಕೆ 1.5 ಕೆಜಿ ಆಫರ್ ನೀಡಿದೆ. ಹಾಗಾಗಿ ‘ಉಚಿತ ಟೊಮೇಟೊ’ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ತಿಳಿಸಿದೆ

ಗಗನ ತಲುಪಿದ ಟೊಮೇಟೊ ದರ: ಈಗ ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ ಕೊಡ್ತಾರಂತೆ!
ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ
Follow us
ಸಾಧು ಶ್ರೀನಾಥ್​
|

Updated on:Jul 14, 2023 | 12:08 PM

ಚೆನ್ನೈ, ಜುಲೈ 14: ಗ್ರಾಹಕರನ್ನು ಸೆಳೆಯಲು ಕಂಪನಿಗಳು ಫ್ಯಾನ್ಸಿ ಆಫರ್‌ಗಳ ಜೊತೆಗೆ ಭಾರಿ ರಿಯಾಯಿತಿಗಳನ್ನು ಪ್ರಕಟಿಸುತ್ತವೆ. ಅದಕ್ಕಾಗಿಯೇ ಕೆಲವು ಕಂಪನಿಗಳು ಮಾರ್ಕೆಟಿಂಗ್ ವಿಷಯದಲ್ಲಿ ಟ್ರೆಂಡಿಂಗ್ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ. ಸದ್ಯ ಟೊಮೇಟೊ ದರ (Tomato price) ನಿರೀಕ್ಷೆಗೂ ಮೀರಿದ ಬೆಲೆ ನೀಡಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿರುವುದು ಗೊತ್ತೇ ಇದೆ. ಸದ್ಯ ದೇಶಾದ್ಯಂತ ಟೊಮೇಟೊ ಬೆಲೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆಯಿಂದ ಐಷಾರಾಮಿ ವಸ್ತುಗಳ ಪಟ್ಟಿಗೆ ಟೊಮೇಟೊ ಕೂಡ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಹಲವು ವ್ಯಾಪಾರ ಸಂಸ್ಥೆಗಳು ಟೊಮೇಟೊ ನೀಡುತ್ತಿವೆ.

ಇತ್ತೀಚೆಗಷ್ಟೇ ಮಧುರೈನ (madurai) ದೇಶೀಯ ವಿಮಾನಯಾನ ಸಂಸ್ಥೆ ವಿಮಾನ (flight) ಟಿಕೆಟ್ ಬುಕ್ ಮಾಡಿದರೆ ಒಂದೂವರೆ ಕಿಲೋ ಟೊಮೇಟೊ ಉಚಿತ ಕೊಡುವುದಾಗಿ ಎಂದು ಗಂಭೀರವಾಗಿಯೆ ಘೋಷಿಸಿದೆ. ಮಧುರೈನಲ್ಲಿ, ಟ್ರಾವೆಲ್ ಏಜೆನ್ಸಿಯು ದೇಶೀಯ ವಿಮಾನ ಟಿಕೆಟ್ ಬುಕಿಂಗ್‌ಗೆ 1.5 ಕೆಜಿ ಟೊಮ್ಯಾಟೊ ಮತ್ತು ಅಂತರರಾಷ್ಟ್ರೀಯ ವಿಮಾನ ಬುಕಿಂಗ್‌ಗಾಗಿ 1.5 ಕೆಜಿ ಟೊಮೇಟೊ ನೀಡುವುದಾಗಿ ಘೋಷಿಸಿದೆ

ಈ ಪರಿಸ್ಥಿತಿಯಲ್ಲಿ ಮಧುರೈನ ಟ್ರಾವೆಲ್ ಕಂಪನಿಯೊಂದು ಇಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸುವವರಿಗೆ ಯಾವುದೇ ಶುಲ್ಕವಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ದೇಶೀಯ ವಿಮಾನಗಳ ಬುಕಿಂಗ್‌ಗೆ 1 ಕೆಜಿ ಟೊಮೆಟೊ ಮತ್ತು ವಿದೇಶಿ ವಿಮಾನಗಳಿಗೆ 1.5 ಕೆಜಿ ಆಫರ್ ನೀಡಿದೆ. ಹಾಗಾಗಿ ‘ಉಚಿತ ಟೊಮೇಟೊ’ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ಪ್ರಕಟಿಸಿರುವುದು ಗಮನಾರ್ಹ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:05 pm, Fri, 14 July 23

ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ