Video: ಕಾರು ತಡೆದಿದ್ದಕ್ಕೆ ಸಂಚಾರಿ ಪೇದೆಯನ್ನೇ ‘ಲಿಫ್ಟ್’ ಮಾಡಿ, ಅರೆಸ್ಟ್​ ಆದ ಚಾಲಕ!

ದೆಹಲಿ: ಕರ್ತವ್ಯ ನಿರತ ಪೇದೆಯನ್ನು ಚಾಲಕನೊಬ್ಬ ತನ್ನ ಕಾರಿನ ಮೇಲೆ ದರದರನೆ ಎಳೆದುಕೊಂಡು ಹೋಗಿರುವ ಘಟನೆ ಅಕ್ಟೋಬರ್ 12ರಂದು ರಾಷ್ಟ್ರ ರಾಜಧಾನಿ ದೆಹಲಿಯ ಧೌಲಾ ಕ್ವಾನ್​ನಲ್ಲಿ ನಡೆದಿದೆ. ಸಂಚಾರ ನಿಯಮ ಉಲ್ಲಂಘಸಿದ ಕಾರು ಚಾಲಕನನ್ನು ಸಂಚಾರಿ ಪೊಲೀಸ್ ಪೇದೆ ತಡೆಯಲು ಮುಂದಾಗಿದ್ದರು. ಈ ವೇಳೆ ಚಾಲಕ ಅಲ್ಲಿಂದ ತಪ್ಪಿಸಕೊಳ್ಳಲು ಯತ್ನಿಸುವ ವೇಳೆ ಪೇದೆಯನ್ನು ಕಾರಿನ ಬಾನೆಟ್​ ಮೇಲೆ ಎಳೆದುಕೊಂಡು ಹೋದ. ಈ ವೇಳೆ ಆಯತಪ್ಪಿ ಪೇದೆ ವಾಹನದಿಂದ ಕೆಳಗೆ ಅಪ್ಪಳಿಸಿದ್ದಾರೆ. ಅದೃಷ್ಟವಶಾತ್ ಹಿಂಬದಿಯಿಂದ ಬರುತ್ತಿದ್ದ ಇತರೆ ವಾಹನ […]

Video: ಕಾರು ತಡೆದಿದ್ದಕ್ಕೆ ಸಂಚಾರಿ ಪೇದೆಯನ್ನೇ ‘ಲಿಫ್ಟ್’ ಮಾಡಿ, ಅರೆಸ್ಟ್​ ಆದ ಚಾಲಕ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 15, 2020 | 12:07 PM

ದೆಹಲಿ: ಕರ್ತವ್ಯ ನಿರತ ಪೇದೆಯನ್ನು ಚಾಲಕನೊಬ್ಬ ತನ್ನ ಕಾರಿನ ಮೇಲೆ ದರದರನೆ ಎಳೆದುಕೊಂಡು ಹೋಗಿರುವ ಘಟನೆ ಅಕ್ಟೋಬರ್ 12ರಂದು ರಾಷ್ಟ್ರ ರಾಜಧಾನಿ ದೆಹಲಿಯ ಧೌಲಾ ಕ್ವಾನ್​ನಲ್ಲಿ ನಡೆದಿದೆ.

ಸಂಚಾರ ನಿಯಮ ಉಲ್ಲಂಘಸಿದ ಕಾರು ಚಾಲಕನನ್ನು ಸಂಚಾರಿ ಪೊಲೀಸ್ ಪೇದೆ ತಡೆಯಲು ಮುಂದಾಗಿದ್ದರು. ಈ ವೇಳೆ ಚಾಲಕ ಅಲ್ಲಿಂದ ತಪ್ಪಿಸಕೊಳ್ಳಲು ಯತ್ನಿಸುವ ವೇಳೆ ಪೇದೆಯನ್ನು ಕಾರಿನ ಬಾನೆಟ್​ ಮೇಲೆ ಎಳೆದುಕೊಂಡು ಹೋದ. ಈ ವೇಳೆ ಆಯತಪ್ಪಿ ಪೇದೆ ವಾಹನದಿಂದ ಕೆಳಗೆ ಅಪ್ಪಳಿಸಿದ್ದಾರೆ. ಅದೃಷ್ಟವಶಾತ್ ಹಿಂಬದಿಯಿಂದ ಬರುತ್ತಿದ್ದ ಇತರೆ ವಾಹನ ಸವಾರರು ತಮ್ಮ ಗಾಡಿಗಳನ್ನು ನಿಧಾನ ಗತಿಯಲ್ಲಿ ಚಲಾಯಿಸುತ್ತಿದ್ದುದ್ದರಿಂದ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಡೀ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನದ ಚಾಲಕ ಶುಭಂ ವಿರುದ್ಧ FIR ಸಹ ದಾಖಲಿಸಿದ್ದಾರೆ.

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ