ಗಾಂಧಿನಗರದಲ್ಲಿ ONGC ಗ್ಯಾಸ್ ಲೈನ್ ಸ್ಫೋಟ: 2 ಮನೆ ಕುಸಿತ, ಇಬ್ಬರ ದುರ್ಮರಣ
ಗುಜರಾತ್‌ನ ಗಾಂಧಿನಗರದ ಕಲೋಲದಲ್ಲಿ ONGC ಗ್ಯಾಸ್ ಲೈನ್ ಸ್ಫೋಟವಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದಲ್ಲದೆ, ಸ್ಫೋಟದ ತೀವ್ರತೆಗೆ ಎರಡು ಮನೆ ಸಹ ಕುಸಿದಿದೆ.
ಗಾಂಧಿನಗರ: ಗುಜರಾತ್‌ನ ಗಾಂಧಿನಗರದ ಕಲೋಲದಲ್ಲಿ ONGC ಗ್ಯಾಸ್ ಲೈನ್ ಸ್ಫೋಟವಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದಲ್ಲದೆ, ಸ್ಫೋಟದ ತೀವ್ರತೆಗೆ ಎರಡು ಮನೆ ಸಹ ಕುಸಿದಿದೆ.
ಘಟನೆಯಲ್ಲಿ ಓರ್ವನಿಗೆ ಗಾಯಗಳಾಗಿದೆ. ಪ್ರಾಥಮಿಕ ತನಿಖೆ ವೇಳೆ ಗ್ಯಾಸ್‌ಲೈನ್ ಸ್ಫೋಟದಿಂದ ಅವಘಡ ಸಂಭವಿಸಿದೆ. ತಜ್ಞರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗಾಂಧಿನಗರ ವಲಯದ IGP ಅಭಯ್ ಹೇಳಿದ್ದಾರೆ.
ಡೆತ್ ನೋಟ್ ಬರೆದಿಟ್ಟು.. ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿ