West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ

TV9 Network-Polstrat Opinion Poll: ಪಶ್ಚಿಮ ಬಂಗಾಳದ ಚುನಾವಣೆ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಟಿವಿ9 ಬಾಂಗ್ಲಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ.

West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ
ಪಶ್ಚಿಮ ಬಂಗಾಳ ಚುನಾವಣೆ
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:Mar 19, 2021 | 5:37 PM

ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲ ಹಂತದ ಮತದಾನ ಮಾರ್ಚ್ 27ರಂದು ಆರಂಭವಾಗಲಿದೆ. ಇಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ಚುನಾವಣೆ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಟಿವಿ9 ಬಾಂಗ್ಲಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗಾಗಿ ವಿವಿಧ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಕೆಲವು  ಪ್ರಶ್ನೆಗಳನ್ನು ಕೇಳಲಾಗಿದೆ.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಮೊದಲ ಆಯ್ಕೆ ಯಾರು ಎಂದು ಜನರಲ್ಲಿ ಕೇಳಿದಾಗ ಯಾವುದೇ ಪಕ್ಷಕ್ಕೆ ಸೇರದ ಜನರ ಪೈಕಿ ಶೇ.39.7 ಮಂದಿ ಮಮತಾ ಬ್ಯಾನರ್ಜಿ ಎಂದು ಹೇಳಿದ್ದಾರೆ. ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದವರು ಶೇ.19.2 ಮಂದಿ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಯಾವ ಪಕ್ಷ ಅಭಿವೃದ್ಧಿ ತರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದವರಲ್ಲಿ ಶೇ.40.7 ಮಂದಿ ಟಿಎಂಸಿ ಎಂದು ಹೇಳಿದ್ದಾರೆ. ಬಿಜೆಪಿ ಬಗ್ಗೆ ನಿರೀಕ್ಷೆ ಇರಿಸಿಕೊಂಡವರು ಶೇ.38.3. ರಾಜ್ಯದ ಒಟ್ಟಾರೆ ಅಭಿಮತವನ್ನು ನೋಡುವುದಾದರೆ ಟಿಎಂಸಿ ಪರ ಶೇ.51.1 ಮತ್ತು ಬಿಜೆಪಿ ಪರ ಶೇ.38.6 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು ಯಾವುವು? ಈ ಬಗ್ಗೆ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎಡಪಕ್ಷ, ಇತರರು ಮತ್ತು ಇಡೀ ರಾಜ್ಯದ ಜನರಲ್ಲಿ ಪ್ರಶ್ನೆ ಕೇಳಲಾಗಿದೆ. ರಾಜ್ಯದಲ್ಲಿ ಪ್ರಭಾವ ಬೀರುವ 6 ಅಂಶಗಳನ್ನು ಈ ರೀತಿ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಯಾವ ಸಂಗತಿಯ ಪ್ರಭಾವ ಎಷ್ಟಿದೆ ಎಂಬುದಕ್ಕೆ ವಿವಿಧ ಪಕ್ಷದ ಬೆಂಬಲಿಗರು ನೀಡಿದ ಅಭಿಪ್ರಾಯಗಳು ಹೀಗಿವೆ.

ಮೋದಿ ಪ್ರಭಾವ ಬಿಜೆಪಿ- ಶೇ.44 ಕಾಂಗ್ರೆಸ್ – ಶೇ.23 ಟಿಎಂಸಿ- ಶೇ.16.7 ಎಡಪಕ್ಷ- ಶೇ.19.5 ಇತರೆ – ಶೇ. 21 ಒಟ್ಟು ರಾಜ್ಯದ ಜನರು- ಶೇ. 28.6

ಮಮತಾ ದೀದಿ ಪ್ರಭಾವ ಬಿಜೆಪಿ- ಶೇ. 23.3 ಕಾಂಗ್ರೆಸ್ – ಶೇ. 47.3 ಟಿಎಂಸಿ- ಶೇ. 57.1 ಎಡಪಕ್ಷ- ಶೇ. 26.2 ಇತರೆ – ಶೇ.28 ಒಟ್ಟು ರಾಜ್ಯದ ಜನರು- ಶೇ. 39.7

ಮುಸ್ಲಿಂ ವಿಷಯ ಬಿಜೆಪಿ- ಶೇ. 4.9 ಕಾಂಗ್ರೆಸ್ – ಶೇ. 8.5 ಟಿಎಂಸಿ- ಶೇ. 5.8 ಎಡಪಕ್ಷ- ಶೇ. 12.7 ಇತರೆ – ಶೇ.12 ಒಟ್ಟು ರಾಜ್ಯದ ಜನರು- ಶೇ. 6.3

ಹೊರಗಿನವರು ಎಂಬ ವಿಷಯ ಬಿಜೆಪಿ- ಶೇ. 3.6 ಕಾಂಗ್ರೆಸ್ – ಶೇ. 4.2 ಟಿಎಂಸಿ- ಶೇ. 5.3 ಎಡಪಕ್ಷ- ಶೇ. 8.1 ಇತರೆ – ಶೇ. 5.0 ಒಟ್ಟು ರಾಜ್ಯದ ಜನರು- ಶೇ.4.8

ಭ್ರಷ್ಟಾಚಾರ

ಬಿಜೆಪಿ- ಶೇ. 16.6 ಕಾಂಗ್ರೆಸ್ – ಶೇ. 12.1 ಟಿಎಂಸಿ- ಶೇ. 9.1 ಎಡಪಕ್ಷ- ಶೇ. 29.9 ಇತರೆ – ಶೇ.25 ಒಟ್ಟು ರಾಜ್ಯದ ಜನರು- ಶೇ. 14.4

ಕಾನೂನು ವ್ಯವಸ್ಥೆ ಬಿಜೆಪಿ- ಶೇ. 7.2 ಕಾಂಗ್ರೆಸ್ – ಶೇ. 4.8 ಟಿಎಂಸಿ- ಶೇ. 6 ಎಡಪಕ್ಷ- ಶೇ. 3.6 ಇತರೆ – ಶೇ.9. ಒಟ್ಟು ರಾಜ್ಯದ ಜನರು- ಶೇ. 6.3

2. ನಂದಿಗ್ರಾಮದಲ್ಲಿ ಯಾರು ಗೆಲ್ಲಬಹುದು?  ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ  ಟಿಎಂಸಿ- ಶೇ.36 ಬಿಜೆಪಿ- 57.1 ಎಡಪಕ್ಷ+ ಕಾಂಗ್ರೆಸ್+ ಐಎಸ್ ಎಫ್- ಶೇ.6.9

ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಟಿಎಂಸಿ- ಶೇ.47.8 ಬಿಜೆಪಿ- ಶೇ.37 ಎಡಪಕ್ಷ+ ಕಾಂಗ್ರೆಸ್+ ಐಎಸ್ ಎಫ್- ಶೇ. 15.2

ಟಿಎಂಸಿ ಕಾರ್ಯಕರ್ತರ ಅಭಿಪ್ರಾಯ ಟಿಎಂಸಿ- ಶೇ.67 ಬಿಜೆಪಿ- ಶೇ.27.3 ಎಡಪಕ್ಷ+ ಕಾಂಗ್ರೆಸ್+ ಐಎಸ್ ಎಫ್- ಶೇ. 5.7

ಎಡಪಕ್ಷದ ಬೆಂಬಲಿಗರು ಟಿಎಂಸಿ- ಶೇ.30.6 ಬಿಜೆಪಿ- ಶೇ.34.7 ಎಡಪಕ್ಷ+ ಕಾಂಗ್ರೆಸ್+ ಐಎಸ್ ಎಫ್- ಶೇ. 34.7

ಇತರರ ಅಭಿಪ್ರಾಯ ಟಿಎಂಸಿ- ಶೇ.45.1 ಬಿಜೆಪಿ- ಶೇ.34.1 ಎಡಪಕ್ಷ+ ಕಾಂಗ್ರೆಸ್+ ಐಎಸ್ ಎಫ್- ಶೇ. 20.9

ರಾಜ್ಯದ ಒಟ್ಟು ಅಭಿಪ್ರಾಯ ಟಿಎಂಸಿ- ಶೇ.50 ಬಿಜೆಪಿ- ಶೇ.40.7 ಎಡಪಕ್ಷ+ ಕಾಂಗ್ರೆಸ್+ ಐಎಸ್ ಎಫ್- ಶೇ. 9.3

3. ತನ್ನ ಮೇಲೆ ದಾಳಿ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸುತ್ತಿದ್ದಾರೆ. ಈ ವಿವಾದದಿಂದ ಮಮತಾ-ಟಿಎಂಸಿಗೆ ಪ್ರಯೋಜನವಾಗಬಹುದೇ? ಎಂಬ ಪ್ರಶ್ನೆಯನ್ನು ವಿವಿಧ ಪಕ್ಷದ ಕಾರ್ಯಕರ್ತರಲ್ಲಿ ಕೇಳಿದ್ದು ಅದಕ್ಕೆ ಅವರ ಉತ್ತರ ಹೀಗಿದೆ

ಬಿಜೆಪಿ ಹೌದು-ಶೇ. 23.5 ಇಲ್ಲ-ಶೇ. 64.2 ಗೊತ್ತಿಲ್ಲ -12.3

ಕಾಂಗ್ರೆಸ್ ಹೌದು-ಶೇ. 55.5 ಇಲ್ಲ-ಶೇ.39.1 ಗೊತ್ತಿಲ್ಲ -ಶೇ.5.4

ಟಿಎಂಸಿ ಹೌದು-ಶೇ. 68.9 ಇಲ್ಲ- ಶೇ.21.8 ಗೊತ್ತಿಲ್ಲ -ಶೇ.9.2

ಎಡಪಕ್ಷ ಹೌದು-ಶೇ.31.9 ಇಲ್ಲ-ಶೇ.56.4 ಗೊತ್ತಿಲ್ಲ- ಶೇ.11.7

ಇತರೆ ಹೌದು- ಶೇ. 43.7 ಇಲ್ಲ-ಶೇ. 25.9 ಗೊತ್ತಿಲ್ಲ- ಶೇ.3.4

ರಾಜ್ಯದ ಇತರ ಜನರು ಹೌದು-ಶೇ.47 ಇಲ್ಲ- ಶೇ. 41.7 ಗೊತ್ತಿಲ್ಲ- ಶೇ. 11.30

4. ಪಶ್ಚಿಮ ಬಂಗಾಳದಲ್ಲಿ ಯಾವ ಪಕ್ಷ ಅಭಿವೃದ್ಧಿ ತರಲಿದೆ?

ಬಿಜೆಪಿ ಪಕ್ಷದ ಬೆಂಬಲಿಗರ ಅಭಿಪ್ರಾಯ ಟಿಎಂಸಿ- ಶೇ. 26.9 ಬಿಜೆಪಿ- ಶೇ.66 ಎಡಪಕ್ಷ – ಶೇ.4.9 ಕಾಂಗ್ರೆಸ್ -ಶೇ.0.3 ಇತರೆ -ಶೇ.1.9

ಕಾಂಗ್ರೆಸ್ ಪಕ್ಷದ ಬೆಂಬಲಿಗರ ಅಭಿಪ್ರಾಯ ಟಿಎಂಸಿ- ಶೇ.55.3 ಬಿಜೆಪಿ- ಶೇ.26.3 ಎಡಪಕ್ಷ – ಶೇ.7 ಕಾಂಗ್ರೆಸ್ -ಶೇ.6.1 ಇತರೆ -ಶೇ.5.3

ಟಿಎಂಸಿ ಬೆಂಬಲಿಗರ ಅಭಿಪ್ರಾಯ ಟಿಎಂಸಿ- ಶೇ.77 ಬಿಜೆಪಿ- ಶೇ.16.2 ಎಡಪಕ್ಷ – ಶೇ.4.1 ಕಾಂಗ್ರೆಸ್ -ಶೇ.1.1 ಇತರೆ -ಶೇ.1.3

ಎಡಪಕ್ಷಗಳು ಟಿಎಂಸಿ- ಶೇ.32 ಬಿಜೆಪಿ- ಶೇ. 29.1 ಎಡಪಕ್ಷ – ಶೇ.38.4 ಕಾಂಗ್ರೆಸ್ -ಶೇ.0.6 ಇತರೆ -ಶೇ.0

ಇತರೆ ಟಿಎಂಸಿ- ಶೇ.40.7 ಬಿಜೆಪಿ- ಶೇ.38.3 ಎಡಪಕ್ಷ – ಶೇ.12.3 ಕಾಂಗ್ರೆಸ್ -ಶೇ.3.7 ಇತರೆ -ಶೇ.4.9

ರಾಜ್ಯದ ಒಟ್ಟು ಅಭಿಪ್ರಾಯ ಟಿಎಂಸಿ- ಶೇ.51.1 ಬಿಜೆಪಿ- ಶೇ.38.6 ಎಡಪಕ್ಷ – ಶೇ.7.5 ಕಾಂಗ್ರೆಸ್ -ಶೇ. 1.1 ಇತರೆ -ಶೇ. 1.8

5. ಪಶ್ಚಿಮದ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಮೊದಲ ಆಯ್ಕೆ ಯಾರು?

ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ-ಶೇ.25.1 ದಿಲೀಪ್ ಘೋಷ್- ಶೇ.43.3 ಸುವೇಂದು ಅಧಿಕಾರಿ- ಶೇ.8 ಸೌರವ್ ಗಂಗೂಲಿ- ಶೇ.12.6 ಮಿಥುನ್ ಚಕ್ರವರ್ತಿ- ಶೇ.7.3 ಅಧೀರ್ ರಂಜನ್ ಚೌಧರಿ -ಶೇ.1.2

ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಮಮತಾ ಬ್ಯಾನರ್ಜಿ-ಶೇ.56.6 ದಿಲೀಪ್ ಘೋಷ್- ಶೇ.20.4 ಸುವೇಂದು ಅಧಿಕಾರಿ- ಶೇ.7.1 ಸೌರವ್ ಗಂಗೂಲಿ- ಶೇ.3.5 ಮಿಥುನ್ ಚಕ್ರವರ್ತಿ- ಶೇ.0.9 ಅಧೀರ್ ರಂಜನ್ ಚೌಧರಿ -ಶೇ.8.8

ಟಿಎಂಸಿ ಮಮತಾ ಬ್ಯಾನರ್ಜಿ-ಶೇ.79.8 ದಿಲೀಪ್ ಘೋಷ್- ಶೇ.8.9 ಸುವೇಂದು ಅಧಿಕಾರಿ- ಶೇ.1.9 ಸೌರವ್ ಗಂಗೂಲಿ- ಶೇ.3.2 ಮಿಥುನ್ ಚಕ್ರವರ್ತಿ- ಶೇ.2.7 ಅಧೀರ್ ರಂಜನ್ ಚೌಧರಿ -ಶೇ.1.7

ಎಡಪಕ್ಷ ಮಮತಾ ಬ್ಯಾನರ್ಜಿ-ಶೇ. 34.3 ದಿಲೀಪ್ ಘೋಷ್- ಶೇ.14.5 ಸುವೇಂದು ಅಧಿಕಾರಿ- ಶೇ.7 ಸೌರವ್ ಗಂಗೂಲಿ- ಶೇ.11 ಮಿಥುನ್ ಚಕ್ರವರ್ತಿ- ಶೇ.2.3 ಅಧೀರ್ ರಂಜನ್ ಚೌಧರಿ -ಶೇ.7

ಇತರೆ ಮಮತಾ ಬ್ಯಾನರ್ಜಿ-ಶೇ.39.7 ದಿಲೀಪ್ ಘೋಷ್- ಶೇ.19.2 ಸುವೇಂದು ಅಧಿಕಾರಿ- ಶೇ.9 ಸೌರವ್ ಗಂಗೂಲಿ- ಶೇ.12.8 ಮಿಥುನ್ ಚಕ್ರವರ್ತಿ- ಶೇ.7.7 ಅಧೀರ್ ರಂಜನ್ ಚೌಧರಿ -ಶೇ.1.3

ರಾಜ್ಯದ ಒಟ್ಟು ಅಭಿಪ್ರಾಯ ಮಮತಾ ಬ್ಯಾನರ್ಜಿ-ಶೇ.51.8 ದಿಲೀಪ್ ಘೋಷ್- ಶೇ.24.1 ಸುವೇಂದು ಅಧಿಕಾರಿ- ಶೇ.5.2 ಸೌರವ್ ಗಂಗೂಲಿ- ಶೇ.7.9 ಮಿಥುನ್ ಚಕ್ರವರ್ತಿ- ಶೇ.4.6 ಅಧೀರ್ ರಂಜನ್ ಚೌಧರಿ -ಶೇ.2.2

2016 ವಿಧಾನಸಭೆ ಚುನಾವಣೆಯಲ್ಲಿ ಲಭಿಸಿದ ಮತಗಳು- ಕ್ಷೇತ್ರವಾರು

ಮಧ್ಯ ಬಂಗಾಳ ಎಐಟಿಸಿ – ಶೇ.47 ಬಿಜೆಪಿ- ಶೇ.10.8 ಕಾಂಗ್ರೆಸ್+ ಎಡಪಕ್ಷ – ಶೇ.35.9 ಇತರೆ- ಶೇ.6.3

ಗ್ರೇಟರ್ ಕೊಲ್ಕತ್ತಾ ಎಐಟಿಸಿ – ಶೇ.47.8 ಬಿಜೆಪಿ- ಶೇ.10.9 ಕಾಂಗ್ರೆಸ್+ ಎಡಪಕ್ಷ – ಶೇ.34.9 ಇತರೆ- ಶೇ.6.4

ಉತ್ತರ ಬಂಗಾಳ ಎಐಟಿಸಿ – ಶೇ.37.7 ಬಿಜೆಪಿ- ಶೇ.11.7 ಕಾಂಗ್ರೆಸ್+ ಎಡಪಕ್ಷ – ಶೇ.41.8 ಇತರೆ- ಶೇ.8.8

ದಕ್ಷಿಣ ಬಂಗಾಳ ಎಐಟಿಸಿ – ಶೇ.48.8 ಬಿಜೆಪಿ- ಶೇ.8.5 ಕಾಂಗ್ರೆಸ್+ ಎಡಪಕ್ಷ – ಶೇ.36.7 ಇತರೆ- ಶೇ.6.1

ಲಭಿಸಿದ ಮತಗಳ ಒಟ್ಟು ಮತಗಳು ಎಐಟಿಸಿ – ಶೇ.44.9 ಬಿಜೆಪಿ- ಶೇ.10.2 ಕಾಂಗ್ರೆಸ್+ ಎಡಪಕ್ಷ – ಶೇ.37.9 ಇತರೆ- ಶೇ.7

2016ರಲ್ಲಿ ಸೀಟು ಹಂಚಿಕೆ ಮಧ್ಯ ಬಂಗಾಳ ಎಐಟಿಸಿ – 42 ಬಿಜೆಪಿ- 0 ಕಾಂಗ್ರೆಸ್+ ಎಡಪಕ್ಷ – 13 ಇತರೆ- 0 ಒಟ್ಟು- 55

ಗ್ರೇಟರ್ ಕೊಲ್ಕತ್ತಾ ಎಐಟಿಸಿ – 39 ಬಿಜೆಪಿ- 0 ಕಾಂಗ್ರೆಸ್+ ಎಡಪಕ್ಷ – 3 ಇತರೆ- 0 ಒಟ್ಟು- 42

ಉತ್ತರ ಬಂಗಾಳ ಎಐಟಿಸಿ – 41 ಬಿಜೆಪಿ- 2 ಕಾಂಗ್ರೆಸ್+ ಎಡಪಕ್ಷ -46 ಇತರೆ- 4 ಒಟ್ಟು -93

ದಕ್ಷಿಣ ಬಂಗಾಳ ಎಐಟಿಸಿ – 89 ಬಿಜೆಪಿ- 1 ಕಾಂಗ್ರೆಸ್+ ಎಡಪಕ್ಷ – 14 ಇತರೆ- 0 ಒಟ್ಟು- 104

ಒಟ್ಟು ಸೀಟು ಎಐಟಿಸಿ – 211 ಬಿಜೆಪಿ- 3 ಕಾಂಗ್ರೆಸ್+ ಎಡಪಕ್ಷ – 76 ಇತರೆ- 4 ಒಟ್ಟು- 294

ಪಶ್ಚಿಮ ಬಂಗಾಳ ಚುನಾವಣಾ ಪೂರ್ವ ಸಮೀಕ್ಷೆ2021 – ಪರಿಗಣಿಸಿರುವ ಮತಗಳ ಶೇಕಡಾವಾರು ವಿವರ ಮಧ್ಯ ಬಂಗಾಳ ಎಐಟಿಸಿ – 42.1 ಬಿಜೆಪಿ- 38.4 ಕಾಂಗ್ರೆಸ್+ ಎಡಪಕ್ಷ – 12.6 ಇತರೆ- 6.8

ಗ್ರೇಟರ್ ಕೊಲ್ಕತ್ತಾ ಎಐಟಿಸಿ – 43.2 ಬಿಜೆಪಿ-39.9 ಕಾಂಗ್ರೆಸ್+ ಎಡಪಕ್ಷ – 10.5 ಇತರೆ- 6.4

ಉತ್ತರ ಬಂಗಾಳ ಎಐಟಿಸಿ – 43.1 ಬಿಜೆಪಿ- 38.2 ಕಾಂಗ್ರೆಸ್+ ಎಡಪಕ್ಷ – 12.2 ಇತರೆ- 6.5 ದಕ್ಷಿಣ ಬಂಗಾಳ

ಎಐಟಿಸಿ – 45.4 ಬಿಜೆಪಿ- 36.9 ಕಾಂಗ್ರೆಸ್+ ಎಡಪಕ್ಷ – 11.3 ಇತರೆ- 6.4

ಒಟ್ಟು ಎಐಟಿಸಿ – 43.1 ಬಿಜೆಪಿ- 38.8 ಕಾಂಗ್ರೆಸ್+ ಎಡಪಕ್ಷ – 11.7 ಇತರೆ- 6.5

ಚುನಾವಣಾ ಪೂರ್ವ ಸಮೀಕ್ಷೆ ಇಂದು ಸಂಜೆ 7 ರಿಂದ 9 ಗಂಟೆತನಕ  ಟಿವಿ9 ಬಾಂಗ್ಲಾ ಮತ್ತು  ಟಿವಿ9 ಭರತ್​ ವರ್ಷ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: West Bengal Elections 2021: ಪಶ್ಚಿಮ ಬಂಗಾಳದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

Published On - 4:51 pm, Fri, 19 March 21

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ