ಸಿಕ್ಕರು ಮತ್ತೊಬ್ಬ ನ್ಯಾಷನಲ್ ಕ್ರಶ್, ಯಾರು ಈ ಮೇಧಾ ಶಂಕರ್

|

Updated on: Jan 06, 2024 | 10:17 PM

Meda Shankar: ‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ಈಗ ಹೊಸ ನ್ಯಾಷನಲ್ ಕ್ರಶ್ ಸಹ ಸಿಕ್ಕಿದ್ದಾರೆ. ಯಾರಿದು ಮೇಧಾ ಶಂಕರ್.

1 / 7
‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

2 / 7
ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

3 / 7
ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

4 / 7
ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

5 / 7
ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

6 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

7 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.