Kannada News Photo gallery 65 new ambulances have been launched under the Chief Minister's Emergency Ambulance Service News In kannada
ಅಪಘಾತಕ್ಕೀಡಾದವರಿಗೆ ಆಪತ್ಬಾಂಧವ ಆಂಬ್ಯುಲೆನ್ಸ್, ಹೇಗೆ ಕಾರ್ಯನಿರ್ವಹಿಸಲಿವೆ..?
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ ಮತ್ತೊಂದಡೆ ಅಪಘಾತದಲ್ಲಿ ಸಾವನಪ್ಪುವರ ಪ್ರಮಾಣ ಹಚ್ಚಳವಾಗಿದೆ. ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಹಾಗೂ ಸಿಟಿಯ ಹೊರ ಭಾಗದಲ್ಲಿನ ಅಪಘಾತ ಹಾಗೂ ಇನ್ನಿತ್ತರ ತುರ್ತು ಅಪಘಾತ ಸಂಭವಿಸಿದಾಗ ಸರಿಯಾದ ಸಮಯಕ್ಕೆ ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಸಾಕಷ್ಟು ಜನರು ಸಾವಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಅಪತ್ಕಾಲದಲ್ಲಿ ಜೀವ ಉಳಿಸಲು ಸರ್ಕಾರ ತಂದಿರುವ ಹೊಸ ಯೋಜನೆಯೇ ಈ ಆಪದ್ಭಾಂದವ
ಆ್ಯಂಬುಲೆನ್ಸ್. ಈ ಯೋಜನೆಯ ಅಡಿಯಲ್ಲಿ ಪ್ರಾಥಮಿಕ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಇಂದು (ಸೆ.23) 65 ಹೊಸ
ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಎನಿದು ಅಪದ್ಭಾಂದವ ಆ್ಯಂಬುಲೆನ್ಸ್? ಹೇಗೆ ಕಾರ್ಯನಿರ್ವಹಿಸಲಿವೆ..? ಎನ್ನುವ ವಿವರ ಇಲ್ಲಿದೆ.