Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget-Friendly Travel Destinations: 1 ಲಕ್ಷದೊಳಗೆ ನೀವು ಭೇಟಿ ನೀಡಬಹುದಾದ 7 ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳು

ಕಡಿಮೆ ಬಜೆಟ್‌ನಲ್ಲಿ ವಿದೇಶ ಪ್ರವಾಸ ಮಾಡಲು ಬಯಸುವಿರಾ? ಹಾಗಾದರೆ ಭಾರತದಿಂದ ಈ ಅಂತಾರಾಷ್ಟ್ರೀಯ ತಾಣಗಳಿಗೆ ನೀವು ಭೇಟಿ ನೀಡಬಹುದು.

ನಯನಾ ಎಸ್​ಪಿ
|

Updated on:Mar 09, 2023 | 12:46 PM

ಪ್ರವಾಸ ಎಂದಾಗ ಲೆಕ್ಕ ಮೀರಿ ಕರ್ಚಿಗಾಲಾಗುವದು ಸಹಜ. ಆದರೆ ನೀವು ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಲು ಬಯಸಿದರೆ ಈ ತಾಣಗಳಿಗೆ ಭೇಟಿ ನೀಡಬಹುದು. 1 ಲಕ್ಷದೊಳಗೆ (ಪ್ರತಿ ವ್ಯಕ್ತಿಗೆ) ಪ್ರವಾಸ ಮಾಡಬಹುದಾದ 7 ಅಂತರರಾಷ್ಟ್ರೀಯ ತಾಣಗಳು ಇಲ್ಲಿವೆ. ವಿನಿಮಯ ದರಗಳು ನಿರಂತರವಾಗಿ ಬದಲಾಗುತ್ತಿರುವುದರಿಂದ, ನೀವು ಪ್ರವಾಸ ಮಾಡುವ ಮೊದಲು ಸರಿಯಾಗಿ ಅರಿತು ನಿರ್ಧರಿಸಿ.

1 / 8
ಫಿಲಿಫೈನ್ಸ್: ನೀವು ನಿಮ್ಮ ವಿಮಾನ ಮತ್ತು ವಸತಿಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡವವರಾದರೆ ಇದು ಒಂದು ಪರ್ಫೆಕ್ಟ್ ಡೆಸ್ಟಿನೇಷನ್. ಈ ದೇಶವು 7,000 ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದೆ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಕ್ರೀಡೆಗಳ ಉತ್ಸಾಹಿಗಳಿಗೆ ಸೂಕ್ತವಾದ ತಾಣವಾಗಿದೆ. ಸ್ಟ್ರೀಟ್ ಫುಡ್‌ನ ಮತ್ತು ಉಳಿದುಕೊಳ್ಳಲು ಹಾಸ್ಟೆಲ್ ಅನ್ನು ಆರಿಸಿದರೆ ನೀವು ಸಾಕಷ್ಟು ವೆಚ್ಚವನ್ನು ಉಳಿಸುತ್ತೀರಿ.

2 / 8
ವಿಯೆಟ್ನಾಂ: ನೀವು ಹೋ ಚಿ ಮಿನ್ಹ್‌ನಲ್ಲಿ ಫೋ ತಿಂದು ಆನಂದಿಸಲು ಬಯಸುತ್ತೀರಾ ಅಥವಾ ಸುಂದರವಾದ ಹ್ಯಾಲೊಂಗ್ ಕೊಲ್ಲಿಗೆ ಭೇಟಿ ನೀಡಬೇಕೆ? ಹಾಗಾದರೆ ವಿಯೆಟ್ನಾಂ ಹೇಳಿ ಮಾಡಿಸಿದ ಜಾಗ. ಸ್ಥಳವು ಕೈಗೆಟುಕುವ ವಸತಿ ಸೌಕರ್ಯಗಳನ್ನು ಹೊಂದಿದೆ. ನೀವು ರುಚಿಕರವಾದ ಬೀದಿ ಆಹಾರವನ್ನು ಸವಿಯಬಹುದು ಮತ್ತು ವೆಚ್ಚವನ್ನು ಉಳಿಸಲು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳಬಹುದು.

3 / 8
ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್): ಇಲ್ಲಿ ನೀವು ದುಬೈ ಅಥವಾ ಅಬುಧಾಬಿ ಮಾತ್ರವಲ್ಲ, ಶಾರ್ಜಾ ಮತ್ತು ಅಲ್ ಐನ್‌ಗೂ ಭೇಟಿ ನೀಡಬಹುದು. ಡೆಸರ್ಟ್ ಸಫಾರಿ, ಬುರ್ಜ್ ಖಲೀಫಾ, ಮಸೀದಿಗಳು, ಹೆರಿಟೇಜ್ ಮ್ಯೂಸಿಯಂಗಳು - ನೀವು ಎಲ್ಲವನ್ನೂ ಯುಎಇಯಲ್ಲಿ ನೋಡಬಹುದು. ಹೋಟೆಲ್‌ಗಳು ತುಂಬಾ ದುಬಾರಿಯಾಗಿದ್ದರೆ, ನೀವು Airbnb ಆಯ್ಕೆ ಮಾಡುವುದು ಉತ್ತಮ.

4 / 8
ಥೈಲ್ಯಾಂಡ್: ಇಲ್ಲಿ ನೀವು ಬ್ಯಾಂಕಾಕ್‌ನ ರಾತ್ರಿಜೀವನ, ಭವ್ಯವಾದ ದೇವಾಲಯಗಳನ್ನು ಆನಂದಿಸಬಹುದು, ಜೊತೆಗೆ ಕ್ರಾಬಿ ಅಥವಾ ಫುಕೆಟ್‌ನ ಪ್ರಶಾಂತ ಕಡಲತೀರಗಳನ್ನು ಆನಂದಿಸವ ಅವಕಾಶವೂ ಇದೆ. ಥೈಲ್ಯಾಂಡ್ ಇತಿಹಾಸ ಮತ್ತು ಸಂಸ್ಕೃತಿಯ ತಾಣವಾಗಿದೆ. ಹಾಗೆಯೇ ಬೀಚ್, ನೈಟ್ ಪಾರ್ಟಿ ಇಷ್ಟ ಪಡುವವರಿಗೂ ಇದು ಸೂಕ್ತ ಪ್ರವಾಸಿತಾಣ. ಅಲ್ಲದೆ ಇಲ್ಲಿಗೆ ಕಡಿಮೆ ವೆಚ್ಚದಲ್ಲೂ ಪ್ರಯಾಣಿಸಲು ಸಾಧ್ಯವಿದೆ. ಪ್ರಸ್ತುತ, 1 ಥಾಯ್ ಬಹ್ತ್ ರೂ 2.39 ಕ್ಕೆ ಸಮಾನವಾಗಿದೆ.

5 / 8
ಮಲೇಷ್ಯಾ: ಬೀಚ್ ಪ್ರಿಯರಿಗೆ ಇದು ಪರ್ಫೆಕ್ಟ್ ವೆಕೇಷನ್ ಸ್ಪಾಟ್.  ಬಹುತೇಕ ಎಲ್ಲೆಡೆ ಸುಂದರವಾದ ಬೀಚ್ಗಳನ್ನು ಹೊಂದಿದೆ. ಬೀಚ್ ಉತ್ಸಾಹಿಗಳಿಗೆ ಸುಂದರವಾದ ದೃಶ್ಯಾವಳಿಗಳು, ರುಚಿಕರವಾದ ಆಹಾರ ಮತ್ತು ಬಹುಕಾಂತೀಯ ಕಡಲತೀರಗಳನ್ನು ಆನಂದಿಸಬಹುದು. ನೀವು ಲಂಕಾವಿಯ ಕಡಲತೀರಗಳು, ಬೊರ್ನಿಯೊದ ಕಾಡುಗಳು, ಕೌಲಾಲಂಪುರ್, ಮಲೇಷ್ಯಾದ ಗಗನಚುಂಬಿ ಕಟ್ಟಡಗಾಲ ಸೊಬಗನ್ನು ಇಲ್ಲಿ ನೋಡಲು ಸಾಧ್ಯ.

6 / 8
ಶ್ರೀ ಲಂಕಾ: ಪುರಾತನ ಅವಶೇಷಗಳು, ಪ್ರಶಾಂತ ಕಡಲತೀರಗಳು, ಬೆಟ್ಟಗಳು, ಕಣಿವೆಗಳು ಮತ್ತು ವಿಸ್ತಾರವಾದ ಟೀ ಎಸ್ಟೇಟ್‌ಗಳನ್ನು ಹೊಂದಿರುವ ಸುಂದರ ದೇಶ ಶ್ರೀಲಂಕಾ. ಇದು ಕಡಿಮೆ ಬಜೆಟ್ ಪ್ರಯಾಣಕ್ಕೆ ಸೂಕ್ತವಾದ ದೇಶವಾಗಿದೆ. ವಿಮಾನಗಳು ಮತ್ತು ವಸತಿಗೆ ಬಂದಾಗ ಕೆಲವು ಒಳ್ಳೆಯ ಆಯ್ಕೆಗಳನ್ನು ಮಾಡಿ ಮತ್ತು ಅದ್ಭುತ ರಜೆಯನ್ನು ಆನಂದಿಸಿ. ಇಲ್ಲಿ ಒಂದು ವಾರದ ರಜೆಯನ್ನು 50,000 ರೂ. ಅಲ್ಲಿ ಆನಂದಿಸಬಹುದು.

7 / 8
ಸಿಂಗಾಪುರ್: ಸಿಂಗಾಪುರವನ್ನು ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸಬಹುದು. ಹಾಸ್ಟೆಲ್‌ಗಳು ಅಥವಾ Airbnb ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ. ನೀವು ಹೋಟೆಲ್‌ಗಳಲ್ಲಿ ಉಳಿಯಲು ಬಯಸಿದರೆ, ಹಲವಾರು ಕಡಿಮೆ ದರದ ಒಳ್ಳೆಯ ಆಯ್ಕೆಗಳು ಸಿಗುತ್ತದೆ. ಕೊಲ್ಲಿಯ ಮಾನವ ನಿರ್ಮಿತ ಉದ್ಯಾನಗಳ ಸೌಂದರ್ಯವನ್ನು ಆನಂದಿಸಿ, ಸಿಂಗಾಪುರದ ಚೈನಾಟೌನ್ ಮೂಲಕ ಅಧಿಕೃತ ಚೈನೀಸ್ ಆಹಾರವನ್ನು ಆನಂದಿಸಿ ಮತ್ತು ಬುದ್ಧ ಟೂತ್ ರೆಲಿಕ್ ದೇವಸ್ಥಾನಕ್ಕೆ ಭೇಟಿ ನೀಡಿ. ನೀವು ಇನ್ನೂ ಸ್ವಲ್ಪ ಖರ್ಚು ಮಾಡಲು ಬಯಸಿದರೆ, ಸೆಂಟೋಸಾ ದ್ವೀಪಕ್ಕೆ ಭೇಟಿ ನೀಡಿ.

8 / 8

Published On - 12:45 pm, Thu, 9 March 23

Follow us
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ

ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು

ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ