Updated on: Mar 22, 2024 | 8:37 AM
ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಹಿಟ್ ಆಯಿತು. ಇಬ್ಬರ ಮಧ್ಯೆ ಈಗ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಅವರ ಫ್ರೆಂಡ್ಶಿಪ್ ಗಮನ ಸೆಳೆದಿದೆ.
ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಒಂದೆಡೆ ಸೇರಿದ್ದಾರೆ. ಇಬ್ಬರ ಗೆಳೆತನ ಗಮನ ಸೆಳೆದಿದೆ. ಇಬ್ಬರೂ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ.
‘ಎರಡೂ ಭಾಗಗಳು ಒಂದಾದಾಗ’ ಎಂದು ಕ್ಯಾಪ್ಶನ್ ನೀಡಿದ್ದಾರೆ ಚೈತ್ರಾ ಆಚಾರ್. ರುಕ್ಮಿಣಿ ಅವರ ಪಾತ್ರ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಚಿತ್ರದಲ್ಲಿ ಹೈಲೈಟ್ ಆಯಿತು. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದಲ್ಲಿ ಚೈತ್ರಾ ಗಮನ ಸೆಳೆದರು.
ಚೈತ್ರಾ ಆಚಾರ್ ಅವರು ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಭರ್ಜರಿ ಲೈಕ್ಸ್ ಸಿಗುತ್ತದೆ.
ರುಕ್ಮಿಣಿ ವಸಂತ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಹಲವು ಆಫರ್ಗಳು ರುಕ್ಮಿಣಿಗೆ ಸಿಗುತ್ತಿದೆ. ಅವರಿಗೆ ಪರಭಾಷೆಗಳಿಂದ ಭರ್ಜರಿ ಆಫರ್ ಸಿಕ್ಕಿದೆ.