Karunya Ram: ಜೋರ್ಡನ್ ಮೃತ ಸಮುದ್ರದಲ್ಲಿ ನಿಂತು ಬಿಂದಾಸ್ ಫೋಸ್ ನೀಡಿದ ನಟಿ ಕಾರುಣ್ಯಾ ರಾಮ್
ನಟಿ ಕಾರುಣ್ಯಾ ರಾಮ್ ಜೋರ್ಡನ್ ಪ್ರವಾಸದ ಬಿಂದಾಸ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Updated on:Mar 11, 2023 | 9:33 PM
Share

ನಟಿ ಕಾರುಣ್ಯಾ ರಾಮ್ ಜೋರ್ಡನ್ ಪ್ರವಾಸದ ಬಿಂದಾಸ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ ನಟಿ ಕಾರುಣ್ಯಾ ರಾಮ್. 2010 ರಲ್ಲಿ ಚಿತ್ರರಂಗ ಪ್ರವೇಶಿಸಿದ ಕಾರುಣ್ಯ, ಶಿವಣ್ಣನ ಜೊತೆ ವಜ್ರಕಾಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಮಾತ್ರವೇ ಅಲ್ಲದೆ ಎರಡು ತಮಿಳು ಸಿನಿಮಾಗಳಲ್ಲಿಯೂ ನಟಿ ಕಾರುಣ್ಯಾ ರಾಮ್ ನಟಿಸಿದ್ದಾರೆ.

ಬಿಗ್ಬಾಸ್ 4 ನಲ್ಲಿಯೂ ನಟಿ ಕಾರುಣ್ಯಾ ರಾಮ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ಸೀಸನ್ನಲ್ಲಿ ಪ್ರಥಮ್ ಗೆಲುವು ಸಾಧಿಸಿದ್ದರು.

ಕಾರುಣ್ಯಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯ. ಕೆಲವು ದಿನಗಳ ಹಿಂದಷ್ಟೆ ಹೋಳಿ ಆಚರಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದರು.
Published On - 9:30 pm, Sat, 11 March 23
Related Photo Gallery
ತೈವಾನ್ನಲ್ಲಿ ಪ್ರಬಲ ಭೂಕಂಪ, ನಲುಗಿದ ಕಟ್ಟಡಗಳು
ಕುಡಿದ ಮತ್ತಲ್ಲಿ ವಿದ್ಯಾರ್ಥಿ ಹುಚ್ಚಾಟ: ಪ್ರಾಣ ಕಳೆದುಕೊಂಡ ಅಮಾಯಕ
ಅತೀ ಕಡಿಮೆ ಮೊತ್ತಕ್ಕೆ ಆಲೌಟ್... RCB ದಾಖಲೆ ಸರಿಗಟ್ಟಿದ ರಾಯಲ್ಸ್
ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೈಲಿನಿಂದ ಬಂದ ಗ್ಯಾಂಗ್ಸ್ಟರ್
ವೇಂಕಟೇಶ್ವರನಿಗೆ ಕಾಣಿಕೆ ಕಟ್ಟುವ ವಿಧಾನ ಹೇಗೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟವಿರಬಹುದು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?




