
ಅಭಿ ಸಿನಿಮಾ ಚಿತ್ರೀಕರಣದ ಮೊದಲ ದಿನದ ಚಿತ್ರವಿದು, ಸೇಟ್ ಜೋಸೆಫ್ ಕಾಲೇಜಿನಲ್ಲಿ ತೆಗೆದ ಫೋಟೊ

ಅಭಿ ಸಿನಿಮಾದ ಕೊನೆಯ ದಿನದ ಚಿತ್ರೀಕರಣದ ಚಿತ್ರವಿದು, ಈ ನನ್ನ ಕಣ್ಣಾನೆ ಹಾಡಿನ ಚಿತ್ರ

ಅಭಿ ಸಿನಿಮಾ ವಿಶೇಷ ಪ್ರದರ್ಶನದಂದು ರಮ್ಯಾರ ತಂದೆ ಪಾರ್ಟಿ ನೀಡಿದ್ದರು, ಅಂದಿನ ಚಿತ್ರವಿದು.

ಅಭಿ ಸಿನಿಮಾ ನೂರು ದಿನ ಪ್ರದರ್ಶನ ಕಂಡಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಣ್ಣಾವ್ರಿಂದ ಆಶೀರ್ವಾದ ಪಡೆದ ರಮ್ಯಾ.

ನಟಿ ರಮ್ಯಾ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ 20 ವರ್ಷಗಳಾಗಿವೆ. ಇದೀಗ ಉತ್ತರಕಾಂಡ ಸಿನಿಮಾ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ.