Ranjani Raghavan: ಮೂಗುತಿ ಸುಂದರಿಯಾದ ನಟಿ ರಂಜನಿ ರಾಘವನ್; ಇಲ್ಲಿದೆ ಗ್ಯಾಲರಿ
ನಟಿ ರಂಜನಿ ರಾಘವನ್ ಅವರು ಧಾರಾವಾಹಿ ಮೂಲಕ ಫೇಮಸ್ ಆದವರು. ಅವರಿಗೆ ಹಿರಿತೆರೆಯಲ್ಲೂ ಬೇಡಿಕೆ ಇದೆ. ಸೋಶಿಯಲ್ ಮೀಡಿಯಾದಲ್ಲೂ ಅವರನ್ನು ಹಿಂಬಾಲಿಸುವವರ ಸಂಖ್ಯೆ ದೊಡ್ಡದಿದೆ.
Published On - 8:19 am, Thu, 23 March 23