
‘ಅಧ್ಯಕ್ಷ’ ಸಿನಿಮಾದಲ್ಲಿ ನಟಿ ಹೆಬ್ಬಾ ಪಟೇಲ್ ಅವರು ನಟಿಸಿದ್ದರು. ಇದು ಅವರು ನಟಿಸಿದ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು.

2015ರಲ್ಲಿ ತೆರೆಗೆ ಬಂದ ‘ಕುಮಾರಿ21 ಎಫ್’ ಚಿತ್ರದಿಂದ ಹೆಬ್ಬಾ ಪಟೇಲ್ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದರು.

ಬಳಿಕ ಹಲವು ಸಿನಿಮಾಗಳಲ್ಲಿ ಹೆಬ್ಬಾ ಪಟೇಲ್ ನಟಿಸಿದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಹೆಬ್ಬಾ ಪಟೇಲ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ಹಿಂಬಾಲಿಸುತ್ತಾರೆ.

ಹೆಬ್ಬಾ ಪಟೇಲ್ ಅವರು ‘ಅಧ್ಯಕ್ಷ’ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದರು. ನಂತರ ಅವರು ಗ್ಲಾಮರ್ ಅವತಾರ ತಾಳಿದರು.

ಈಗ ಹೆಬ್ಬಾ ಪಟೇಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಳು ಸಖತ್ ಗ್ಲಾಮರಸ್ ಆಗಿರುತ್ತವೆ.

ಹೆಬ್ಬಾ ಪಟೇಲ್ ಅವರ ಗ್ಲಾಮರಸ್ ಫೋಟೋಸ್